Sign up to save your podcastsEmail addressPasswordRegisterOrContinue with GoogleAlready have an account? Log in here.
ಅಡ್ವೆಂಟಿಸ್ಟ್ ವರ್ಲ್ಡ್ ರೇಡಿಯೋ ಕಾರ್ಯಕ್ರಮವು ಪ್ರಪಂಚಕ್ಕೆ ಒಂದು ಮಾದರಿಯಾಗಿದೆ ಇದರ ಮೂಲಕವಾಗಿ ಜನರಿಗೆ ಶುಭ ಸಂದೇಶವು ಶೀಘ್ರ ಗತಿಯಲ್ಲಿ ತಲುಪಲು ಈ ರೇಡಿಯೋ ಪ್ರಮುಖವಾಗಿದೆ.... more
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.
May 18, 202425 ಸ್ಮುರ್ನದಲ್ಲಿರುವ ಸಭೆಯವರಿಗೆ.ಕೆಟ್ಟದ್ದನ್ನು ಒಳ್ಳೇದರೊಂದಿಗೆ ಬೆರೆಸುವದು ಸೈತಾನನ ಕೆಲಸವಾಗಿದೆ, ಅವರು ದೇವರಪರಿಶುದ್ಧ ನಿಯಮವನ್ನು ನಿರರ್ಥಕ ಮಾಡುವದಕ್ಕೆ ಪ್ರಯಾಸಪಡುತ್ತಾರೆ....more29minPlay
May 17, 202428 ಸಾರ್ದಿಸಿನಲ್ಲಿರುವ ಸಭೆಯವರಿಗೆ.ಸಾರ್ದಿಗಳ ಸಂದೇಶವು ಮಾತೃ ಚರ್ಚ್ನಿಂದ ತನ್ನನ್ನುಪ್ರತ್ಯೇಕಿಸಿಕೊಂಡ ಪ್ರೊಟೆಸ್ಟಂಟಿಸಂಗೆ ಅನ್ವಯಿಸುತ್ತದೆ....more29minPlay
May 16, 202427 ಧುವತೈರಲ್ಲಿರುವ ಸಭೆಯವರಿಗೆ.ಧುವತೈರ ಸಂದೇಶದಲ್ಲಿ, ಭಯಾನಕ ತಪ್ಪುಗಳು ಮತ್ತು ಹಿಂಸೆಯ ನಡುವೆಯೂ, ಕ್ರಿಸ್ತನುಪ್ರತಿ ಹೃದಯವನ್ನು ಓದುತ್ತಾನೆ ಮತ್ತು ನಿಜವಾಗಿಯೂ ಅವನಿಗೆ ಸೇರಿದವರು ಯಾರು ಎಂದು ತಿಳಿದಿದೆ....more29minPlay
May 12, 202421 STC 11ಪ್ರಾರ್ಥನೆಯ ಹಕ್ಕುMS@ ಪ್ರಾರ್ಥನೆಯು ಸ್ನೇಹಿತನಂತೆ ದೇವರಿಗೆ ಹೃದಯದ ತೆರೆಯುವಿಕೆಯಾಗಿದೆ. ಪ್ರಾರ್ಥನೆಯುದೇವರನ್ನು ನಮಗೆ ಕೆಳಗೆ ತರುವುದಿಲ್ಲ, ಆದರೆ ನಮ್ಮನ್ನು ಅವನ ಬಳಿಗೆ ತರುತ್ತದೆ....more29minPlay
May 09, 202426 ಪೆರ್ಗಮದಲ್ಲಿರುವ ಸಭೆಯವರಿಗೆ.ಇತಿಹಾಸದಲ್ಲಿ ಈ ಸಭೆಯ ಸಮಯದಲ್ಲಿ ನಾವು ಕ್ರಿಶ್ಚಿಯನ್ ಧರ್ಮದ ಶುದ್ಧಆರಾಧನೆಯೊಂದಿಗೆ ಅನ್ಯರ ಆರಾಧನೆ ಮೊದಲ ಮಿಶ್ರಣವನ್ನು ನೋಡುತ್ತೇವೆ...more29minPlay
May 07, 202424 ಎಫೆಸದಲ್ಲಿರುವ ಸಭೆಯವರಿಗೆ.ದೇವರ ಪ್ರೀತಿಯು ಬಿದ್ದ ಜನಾಂಗವನ್ನು ಶಾಶ್ವತ ಮರಣದಿಂದ ಉಳಿಸಿತು. ಆದ್ದರಿಂದನಿಮ್ಮ ಮೊದಲ ಪ್ರೀತಿಯನ್ನು ಕಳೆದುಕೊಳ್ಳಬೇಡಿ....more29minPlay
May 06, 202423 ಕರ್ತನಲ್ಲಿ ಸಂತೋಷಿಸುವದು.ಆತನ ಪ್ರೀತಿಯ ಆಶೀರ್ವಾದದ ಆಶ್ವಾಸನೆಗಳನ್ನು ನಾವು ಯಾವಾಗಲೂ ದೃಷ್ಟಿಸುವಹಾಗೆ ಒಟ್ಟಾಗಿ ಕೂಡಿಸೋಣ...more29minPlay
April 25, 202422 STC12 ಅನುಮಾನದಲ್ಲಿ ಏನು ಮಾಡುವುದು ?ms@ ನಮ್ಮ ನಂಬಿಕೆಯನ್ನು ಆಧಾರವಾಗಿಟ್ಟುಕೊಳ್ಳಲು ಬೇಕಾದಷ್ಟು ಪುರಾವೆಯನ್ನುಕೊಡದೆ ದೇವರು ನಮ್ಮನ್ನು ನಂಬುವಂತೆ ಕೇಳಿಕೊಳ್ಳುವುದಿಲ್ಲ....more29minPlay
April 23, 202420 STC10 ದೇವರ ವಿಚಾರವಾದ ತಿಳಿವಳಿಕೆ.ms@ ಪ್ರಾರ್ಥನೆಯಿಲ್ಲದೆ ಬೈಬಲನ್ನು ಎಂದಿಗೂ ಅಧ್ಯಯನ ಮಾಡಬಾರದು. ಅದರಪುಟಗಳನ್ನು ತೆರೆಯುವ ಮೊದಲು ನಾವು ಪವಿತ್ರ ಆತ್ಮನ ಜ್ಞಾನೋದಯ ಕೇಳಬೇಕು, ಆಗ ನಿಮಗೆ ನೀಡಲಾಗುವುದು....more29minPlay
FAQs about AWR - ವಾಯ್ಸ್ ಆಫ್ ಹೋಪ್:How many episodes does AWR - ವಾಯ್ಸ್ ಆಫ್ ಹೋಪ್ have?The podcast currently has 1,422 episodes available.