
Sign up to save your podcasts
Or


ಈ Podcast , ಬಿದಿರಲ್ಲಿ ಇರುವಂತಹ ಬಾಗುವಿಕೆ ಅಂದ್ರೆ ವಿನಯತೆಯ ಬಗ್ಗೆ ತಿಳಿಸುತ್ತದೆ. ಬಿದಿರು ಎಲ್ಲ ಹಂತದಲ್ಲೂ ಎಲ್ಲರಿಗು ಉಪಯೋಗವಾಗುತ್ತದೆ ಕಾರಣ ಅದರ ಬಾಗುವಿಕೆ ಗುಣ. ಹಾಗೆ ಮನುಷ್ಯನು ಕೂಡ ಬಾಗುವಿಕೆ ಅಂದ್ರೆ ವಿನಯತೆಯಿಂದ ಕೂಡಿದ್ದರೆ ಆತ ಉನ್ನತ ಮಟ್ಟಕ್ಕೆ ತಲುಪುವುದಕ್ಕೆ ಸಾಧ್ಯ. ಮತ್ತು ಬಾಗದವರನ್ನ ಆ ಭಗವಂತ ಮೆಚ್ಚುವುದಿಲ್ಲ ಎಂದು ತಿಳಿಸುತ್ತದೆ.
By Raj Ramsagarಈ Podcast , ಬಿದಿರಲ್ಲಿ ಇರುವಂತಹ ಬಾಗುವಿಕೆ ಅಂದ್ರೆ ವಿನಯತೆಯ ಬಗ್ಗೆ ತಿಳಿಸುತ್ತದೆ. ಬಿದಿರು ಎಲ್ಲ ಹಂತದಲ್ಲೂ ಎಲ್ಲರಿಗು ಉಪಯೋಗವಾಗುತ್ತದೆ ಕಾರಣ ಅದರ ಬಾಗುವಿಕೆ ಗುಣ. ಹಾಗೆ ಮನುಷ್ಯನು ಕೂಡ ಬಾಗುವಿಕೆ ಅಂದ್ರೆ ವಿನಯತೆಯಿಂದ ಕೂಡಿದ್ದರೆ ಆತ ಉನ್ನತ ಮಟ್ಟಕ್ಕೆ ತಲುಪುವುದಕ್ಕೆ ಸಾಧ್ಯ. ಮತ್ತು ಬಾಗದವರನ್ನ ಆ ಭಗವಂತ ಮೆಚ್ಚುವುದಿಲ್ಲ ಎಂದು ತಿಳಿಸುತ್ತದೆ.