Sign up to save your podcastsEmail addressPasswordRegisterOrContinue with GoogleAlready have an account? Log in here.
ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ"೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್... more
FAQs about ವಚನ ಪರಿಚಯ |Vachana Parichaya:How many episodes does ವಚನ ಪರಿಚಯ |Vachana Parichaya have?The podcast currently has 29 episodes available.
November 12, 2022ಉದಾಸೀನತೆ ಒಳ್ಳೇದಲ್ಲ.ಉದಾಸೀನತೆ ಒಳ್ಳೇದಲ್ಲ.ಈ Podcast,ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟು ಜನರನ್ನ ಕಾಣುತ್ತಾನೆ ಆದರೆ ಒಂದಷ್ಟು ಜನರನ್ನ ಉದಾಸೀನತೆಯಿಂದ ಕಾಣುತ್ತಾನೆ ಹೀಗೆ ಮಾಡಬಾರದು ಎಂದು ತಿಳಿಸುತ್ತದೆ....more8minPlay
November 10, 2022ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ.ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ.ಈ Podcast, ಮನುಷ್ಯ ತನ್ನ ಜೀವನದಲ್ಲಿ ಇಂದಿಗೂ ಚಂಚಲತೆಗೆ ಒಳಗಾಗಬಾರದು ಯಾಕೆಂದರೆ ಚಂಚಲತೆ ಮನುಷ್ಯನನ್ನ ಯಾವ ಸಾಧನೆಯನ್ನೂ ಮಾಡೋದಕ್ಕೆ ಬಿಡುವುದಿಲ್ಲ ಬದಲಾಗಿ ವ್ಯರ್ಥ ಪ್ರಯತ್ನಗಳನ್ನ ಮಾಡಿಸುತ್ತೆ ಎಂದು ತಿಳಿಸುತ್ತದೆ....more8minPlay
November 08, 2022ಇದು ಬೆರಗಾಗಿಸುವಂತಹ ಸೃಷ್ಟಿ.ಇದು ಬೆರಗಾಗಿಸುವಂತಹ ಸೃಷ್ಟಿ.ಈ Podcast, ಮನುಷ್ಯ ತಾನು ತನ್ನ ಜೀವನದಲ್ಲಿ ಸಾಕಷ್ಟು ವಿಚಾರಗಳಿಗೆ ಬೆರಗಾಗುತ್ತಾನೆ ಆದರೆ ಆ ಭಗವಂತನ ಸೃಷ್ಟಿಯನ್ನ ನೋಡಿದಾಗ ಮನುಷ್ಯ ಖಂಡಿತ ಇನ್ನೂ ಬೆರಗಾಗುತ್ತಾನೆ ಮತ್ತು ಈ ಮೂಲಕ ಮನುಷ್ಯ ತನ್ನ ಜೀವನವನ್ನ ಸಾರ್ಥಕಗೊಳಿಸಿಕೊಳ್ಳುವಲ್ಲಿ ತನ್ನ ಹೆಜ್ಜೆಯನ್ನ ಇಡಬೇಕು ಎಂದು ತಿಳಿಸುತ್ತದೆ....more8minPlay
November 06, 2022ಯಾರ ಸೇವೆ ? ಆ ಭಗವಂತನ ಸೇವೆ ಆಗುತ್ತದೆ.ಯಾರ ಸೇವೆ ? ಆ ಭಗವಂತನ ಸೇವೆ ಆಗುತ್ತದೆ.ಈ Podcast, ಮನುಷ್ಯ ತಾನು ಆ ದೇವಸ್ಥಾನದಲ್ಲಿರುವ ದೇವರಿಗೆ ಪೂಜೆ ,ಸೇವೆ ಮಾಡಿದರೆ ಮಾತ್ರ ನಿಜವಾದ ಸೇವೆ ಅಂತ ಕೆಲವರು ಭಾವಿಸಿರುತ್ತಾರೆ ಆದರೆ ಇದರ ಜೊತೆಗೆ ನಿಜವಾದ ಸೇವೆ ಅಂತ ಅಥವಾ ಪರಿಪೂರ್ಣ ಸೇವೆ ಅಂತ ಆಗೋದು ಜಂಗಮರಿಗೆ ಮಾಡಿದಾಗ ಎಂದು ತಿಳಿಸುತ್ತದೆ....more9minPlay
November 04, 2022ಜ್ಞಾನವನ್ನ ಕ್ರಿಯೆಗೆ ತರಬೇಕು.ಜ್ಞಾನವನ್ನ ಕ್ರಿಯೆಗೆ ತರಬೇಕು.ಈ Podcast, ಮನುಷ್ಯ ತಾನು ಸಾಕಷ್ಟು ವಿಷಯಗಳಲ್ಲಿ ಜ್ಞಾನವಂತನಾಗಿರುತ್ತಾನೆ ಆ ಜ್ಞಾನವನ್ನ ಇತರರಿಗೆ ಭೋದಿಸುತ್ತಾನೆ ಆದ್ರೆ ಸ್ವತಃ ತಾನೇ ಆ ಜ್ಞಾನವನ್ನ ಪಾಲಿಸುವುದಿಲ್ಲ ಇದು ತಪ್ಪು. ತಿಳಿದಂತ ಜ್ಞಾನವನ್ನ ಕ್ರಿಯೆಗೆ ತಂದರೆ ಮಾತ್ರ ಜ್ಞಾನಕ್ಕೂ ಮತ್ತು ಮನುಷ್ಯನಿಗೂ ಬೆಲೆ ಸಿಗುತ್ತೆ ಎಂದು ತಿಳಿಸುತ್ತದೆ....more9minPlay
November 02, 2022ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ?ಪ್ರೀತಿಸುವ ಮತ್ತು ಎಚ್ಚರಿಸುವ ಎರಡೂ ಗುಣ ಯಾರಲ್ಲಿದೆ?ಈ Podcast,ಆ ಭಗವಂತ ಪ್ರತಿ ಜೀವಿಗಳನ್ನು ಪ್ರೀತಿಯಿಂದ ಮತ್ತು ಎಚ್ಚರಿಕೆಯಿಂದ ಕಾಯುತ್ತಿರುತ್ತಾನೆ ಮತ್ತು ಆ ಭಗವಂತ ಮನುಷ್ಯನನ್ನ ಪ್ರೀತಿಸುವುದರ ಮೂಲಕ ಆತನ ಜೀವನವನ್ನ ಆನಂದಮಯವಾಗಿರುವಂತೆ ಮಾಡಿದರೆ ,ಅದೇ ಮನುಷ್ಯ ಯಾವುದಾದರು ತಪ್ಪು ಮಾಡಿದಲ್ಲಿ ಎಚ್ಚರಿಕೆಯನ್ನೂ ನೀಡುತ್ತಾನೆ ಎಂದು ತಿಳಿಸುತ್ತದೆ....more9minPlay
October 31, 2022ಭ್ರಮೆಯಲ್ಲಿ ಬದುಕೋದು ಬೇಡ.ಭ್ರಮೆಯಲ್ಲಿ ಬದುಕೋದು ಬೇಡ. ಈ Podcast, ಮನುಷ್ಯ ಯಾವತ್ತೂ ತನ್ನ ಜೀವನವನ್ನ ಭ್ರಮೆಯಲ್ಲಿ ಕಳೆಯಬಾರದು ಮತ್ತು ಭ್ರಮೆಯಿಂದ ಕೂಡಿದ ಜೀವನ ಮನುಷ್ಯನನ್ನ ಏನೂ ಸಾದಿಸೋದಕ್ಕೆ ಬಿಡೋದಿಲ್ಲ ಮತ್ತು ಸಾಧಕನನ್ನಾಗಿಸೋದಿಲ್ಲ ಬದಲಾಗಿ ಆ ಭಗವಂತ ಸದಾ ನಮ್ಮೊಟ್ಟಿಗೆ ಇದ್ದಾನೆ ಹಾಗು ಇರುತ್ತಾನೆ ಎಂದು ಭಾವಿಸಿ ಮುನ್ನಡೆಯಬೇಕು ಎಂದು ತಿಳಿಸುತ್ತದೆ....more10minPlay
October 29, 2022ಈ ದೊಡ್ಡ ಶೆಟ್ಟಿನ (ಭಗವಂತ) ಯಾರೂ ಯಾಮಾರ್ಸಕಾಗಲ್ಲ.ಈ ದೊಡ್ಡ ಶೆಟ್ಟಿನ (ಭಗವಂತ) ಯಾರೂ ಯಾಮಾರ್ಸಕಾಗಲ್ಲ. ಈ Podcast, ಮನುಷ್ಯ ಯಾರಿಗೂ ಮೋಸಮಾಡಬಾರದು ಮತ್ತು ಮೋಸಮಾಡಿದರೆ ಅದನ್ನ ಯಾರು ನೋಡಿಲ್ಲವೆಂದು ತಿಳಿಯಬಾರದು ಯಾಕೆಂದರೆ ನಾವು ಮಾಡುವ ಅಥವಾ ಮಾಡಿರುವ ಮೋಸವನ್ನ ನಮ್ಮ ಸುತ್ತಮುತ್ತಲಿನವರು ನೋಡಿಲ್ಲವೆಂದರೂ ಮೇಲಿರುವ ಆ ದೊಡ್ಡ ಶೆಟ್ಟಿ ಅಂದರೆ ಆ ಭಗವಂತ ನೋಡುತ್ತಾನೆ ಅಥವಾ ನೋಡಿರುತ್ತಾನೆ ಮತ್ತೆ ಅದಕ್ಕೆ ತಕ್ಕ ಲೆಕ್ಕವನ್ನ ಅಂದರೆ ಪ್ರತಿಫಲವನ್ನು ನಮಗೆ ನೀಡುತ್ತಾನೆ ಎಂದು ತಿಳಿಸುತ್ತದೆ....more8minPlay
October 26, 2022ರಂಗಣ್ಣನಿಗೆ ಸೋಮಣ್ಣ ಏನಂತ ಬೆದರಿಕೆ ಹಾಕಿದ?ರಂಗಣ್ಣನಿಗೆ ಸೋಮಣ್ಣ ಏನಂತ ಬೆದರಿಕೆ ಹಾಕಿದ?ಈ Podcast, ಮನುಷ್ಯನಿಗೆ ಹಣದ ಅಥವಾ ಯಾವುದರ ಬಗ್ಗೆಯೇ ಆಗಲಿ ಅವಶ್ಯಕತೆ ಇದ್ದಾಗ ಅದನ್ನ ಶ್ರಮಪಟ್ಟು ಪಡ್ಕೋಬೇಕೆ ವಿನಃ ಯಾವುದೇ ಬೆದರಿಕೆಯಿಂದ ಅಲ್ಲ ಎಂಬುದನ್ನ ತಿಳಿಸುತ್ತದೆ....more10minPlay
October 22, 2022ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ.ರಕ್ತ ಅಲ್ಲ ಹಾಲನ್ನ ಹೀರಿಕೊಳ್ಳಿ.ಈ Podcast,ಒಂದು ಉಣ್ಣೆ ಅಂದ್ರೆ ಅದು ಒಂದು ಜಂತು ಅದು ಕೆಚ್ಚಲಲ್ಲಿ ಇದ್ದು ಹಾಲನ್ನ ಹೀರಿಕೊಳ್ಳೋ ಬದಲಾಗಿ ರಕ್ತವನ್ನ ಹೀರಿಕೊಳ್ಳುತ್ತದೆ ಅದೇ ರೀತಿ ಮನುಷ್ಯ ಬೇರೆಯವರಿಂದ ಅಂದ್ರೆ ಒಳ್ಳೆಯವರ ಜೊತೆಗಿದ್ದು ಒಳ್ಳೆಯ ಅಂಶಗಳನ್ನ ಹೀರಿಕೊಳ್ಳಬೇಕು ಎಂದು ತಿಳಿಸುತ್ತದೆ....more8minPlay
FAQs about ವಚನ ಪರಿಚಯ |Vachana Parichaya:How many episodes does ವಚನ ಪರಿಚಯ |Vachana Parichaya have?The podcast currently has 29 episodes available.