Sign up to save your podcastsEmail addressPasswordRegisterOrContinue with GoogleAlready have an account? Log in here.
ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ"೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್... more
FAQs about ವಚನ ಪರಿಚಯ |Vachana Parichaya:How many episodes does ವಚನ ಪರಿಚಯ |Vachana Parichaya have?The podcast currently has 29 episodes available.
October 20, 2022ಅಹಂಲ್ಲಿ ಮೇರಿಯೊದು ಯಾಕೆ?ಅಹಂಲ್ಲಿ ಮೇರಿಯೊದು ಯಾಕೆ? ಈ Podcast, ಮನುಷ್ಯ ತನ್ನ ಜೀವನದಲ್ಲಿ ಯಾವತ್ತೂ ಅಹಂ ನಿಂದ ಮೆರೀಬಾರದು ಮತ್ತು ಅಹಂ ನಿಂದ ಮೆರೆದಿದ್ದೆ ಆದಲ್ಲಿ ಆ ವ್ಯಕ್ತಿ ತನ್ನ ಜೀವನವನ್ನ ಹಾಳು ಮಾಡಿಕೊಳ್ಳುತ್ತಾನೆ ಮತ್ತು ಅಹಂಗೆ ಕಾರಣವಾಗುವಂತಹ ನಾನು, ನನ್ನದೇ, ನನ್ನಿಂದ ಮುಂತಾದ ಗುಣಗಳನ್ನ ಬಿಟ್ಟು ಜೀವನವನ್ನ ನಡೆಸಿದ್ದೆ ಆದಲ್ಲಿ ಜೀವನ ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸುತ್ತದೆ....more9minPlay
October 18, 2022ಕನ್ನಡಿ ಯಾರದಾದರೇನು? ರೂಪ ಮುಖ್ಯ ಅಲ್ವ.ಕನ್ನಡಿ ಯಾರದಾದರೇನು? ರೂಪ ಮುಖ್ಯ ಅಲ್ವ.ಈ Podcast,ಮನುಷ್ಯ ತನ್ನ ಜೀವನದ ಕಷ್ಟದ ಸಮಯದಲ್ಲಿ ದುಡುಕಿ ಕೆಟ್ಟ ನಿರ್ಧಾರಗಳನ್ನ ತೆಗೆದುಕೊಳ್ಳುತ್ತಾನೆ. ಆದರೆ ಆ ಕಷ್ಟಕ್ಕೆ ಪರಿಹಾರವನ್ನ ಆ ಭಗವಂತ ಒಂದಲ್ಲ ಒಂದು ರೂಪದಲ್ಲಿ ನಮಗೆ ನೀಡುತ್ತಾನೆ ನಾವು ಅದನ್ನ ಸ್ವೀಕರಿಸಬೇಕು ಎಂದು ತಿಳಿಸುತ್ತದೆ....more10minPlay
October 12, 2022ಆಲದ ಮರದಲ್ಲಿ ಕುಂಬಳಕಾಯಿನಾ?ಆಲದ ಮರದಲ್ಲಿ ಕುಂಬಳಕಾಯಿನಾ?ಈ Podcast, ಮನುಷ್ಯ ಜೀವನದಲ್ಲಿ ಜಾಣ್ಮೆಯನ್ನ ಉಪಯೋಗಿಸಬೇಕು.ಜಾಣ್ಮೆ ಇಲ್ಲದ ಜೀವನ ತುಂಬ ಕಷ್ಟಕರವಾಗಿರುತ್ತೆ ಮತ್ತು ಜೀವನದ ಗುರಿಯನ್ನ ತಲುಪುವುದಕ್ಕೆ ಸಾಧ್ಯವಾಗದಿರಬಹುದು ಎಂದು ತಿಳಿಸುತ್ತದೆ.ಆ ಭಗವಂತ ಕೂಡ ತನ್ನ ಸೃಷ್ಟಿಯಲ್ಲಿ ಜಾಣ್ಮೆಯನ್ನ ಉಪಯೋಗಿಸಿದ್ದಾನೆ ಹಾಗಾಗಿ ಆತನೇ ಸೃಷ್ಟಿಸಿದಂತ ನಾವು ಜಾಣ್ಮೆಯಿಂದ ಜೀವನವನ್ನ ನಡೆಸಬೇಕು ಎಂದು ತಿಳಿಸುತ್ತದೆ....more11minPlay
October 11, 2022ಮಣ್ಣಿನ ಗೋಡೆಗೆ ನೀರನ್ನ ಹಾಕಬೇಡಿ.ಮಣ್ಣಿನ ಗೋಡೆಗೆ ನೀರನ್ನ ಹಾಕಬೇಡಿ. ಈ Podcast, ಅವಗುಣಗಳನ್ನ ಅಂದ್ರೆ ಕೆಟ್ಟ ಗುಣಗಳನ್ನ ಹೊಂದಿರುವ ಮನುಷ್ಯನನ್ನ ಸರಿಪಡಿಸೋದು ಕಷ್ಟದ ಕೆಲಸ ಅಥವಾ ಅಸಾಧ್ಯದ ಕೆಲಸ. ಅದು ಮಣ್ಣಿನ ಗೋಡೆಗೆ ನೀರು ಹಾಕಿದಂತೆ ವ್ಯರ್ಥ ಪ್ರಯತ್ನ. ಆದ್ರೆ ಮನುಷ್ಯನಲ್ಲಿರುವ ಅವಗುಣಗಳು ಅಂದ್ರೆ ಕೆಟ್ಟ ಗುಣಗಳನ್ನ ಮನುಷ್ಯ ಭಗವಂತನ ಮೊರೆ ಹೋಗಿ ತೆಗೆದುಹಾಕಬೇಕು ಎಂದು ತಿಳಿಸುತ್ತದೆ....more8minPlay
October 09, 2022ಹದ ತಪ್ಪಿದರೆ ಅಕ್ಕಿ ನುಚ್ಚಾಗುತ್ತೆ.ಹದ ತಪ್ಪಿದರೆ ಅಕ್ಕಿ ನುಚ್ಚಾಗುತ್ತೆ.ಈ ವಿಡಿಯೋ, ಮನುಷ್ಯನ ಜೀವನ ಹದವಾಗಿರಬೇಕು, ಹದ ಅಂದ್ರೆ ಒಳ್ಳೆಯ ವಿಚಾರಗಳಿಂದ ಕೂಡಿರಬೇಕು ಹದ ತಪ್ಪಿ ಜೀವನ ಮಾಡಿದರೆ ಅಂದ್ರೆ ಒಳ್ಳೆಯ ವಿಚಾರಗಳನ್ನ ಬಿಟ್ಟು ಕೆಟ್ಟ ವಿಚಾರಗಳನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಜೀವನ ಹದ ತಪ್ಪುತ್ತೆ ಮತ್ತು ಅದಕ್ಕೆ ತಕ್ಕ ಶಿಕ್ಷೆಯನ್ನ ಅನುಭವಿಸಬೇಕಾಗುತ್ತದೆ ಎಂದು ತಿಳಿಸುತ್ತದೆ....more14minPlay
October 08, 2022ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆ ಹೇಗೆ ?How is our step on the steps of God?ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆ ಹೇಗೆ ?How is our step on the steps of God?ಈ ವಿಡಿಯೋ , ಭಗವಂತನ ಇರುವಿಕೆ ಮತ್ತು ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮತ್ತು ಪ್ರಾಮಾಣಿಕ ಕೆಲಸಗಳಿಗೆ ಆ ಭವಂತನ ದಾರಿ ತೋರಿಸುತ್ತಾನೆ ಮತ್ತು ಮುನ್ನಡೆಸುತ್ತಾನೆ ಅಂದ್ರೆ ಆ ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆಯನಿಟ್ಟು ನೆಡೆದರೆ ಖಂಡಿತ ನಾವು ಜೀವನದ ಯಶಸ್ಸಿನ ದಡ ತಲುಪುತ್ತೀವಿ ಎಂದು ತಿಳಿಸುತ್ತದೆ....more8minPlay
October 07, 2022ನಾನೇ..ನಾನೇ..ನಾನೇ.. ಅಳಿಸುವುದಕ್ಕೆ ಪರದೆ ಕಟ್ಟಿ.Draw a curtain to erase me.ನಾನೇ..ನಾನೇ..ನಾನೇ.. ಎಂಬುವುದನ್ನ ಅಳಿಸುವುದಕ್ಕೆ ಪರದೆ ಕಟ್ಟಿ.Draw a curtain to erase me.ಈ Podcast , ನಮ್ಮಲ್ಲಿ ಇರುವಂತಹ "ನಾನು" ಅಥವಾ "ನಾನೇ" ಎಂಬ ವಿಚಾರವನ್ನ ಅಳಿಸಿಹಾಕುವಲ್ಲಿ ಮತ್ತು ದಾನದ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ದಾನದ ನಿಜವಾದ ಸ್ವರೂಪ ಇಲ್ಲ ಎಂಬ ಸತ್ಯವನ್ನ ತಿಳಿಸುತ್ತದೆ.ದಾನದ ನಿಜವಾದ ಸ್ವರೂಪ ತಿಳಿದು ದಾನಮಾಡಿದಲ್ಲಿ ಆ ಭಗವಂತ ನಮ್ಮನ್ನ ಸದಾ ಕಾಲ ಕೈ ಹಿಡಿದು ಇನ್ನೂ ಎತ್ತರಕ್ಕೆ ಕೊಂಡೈಯುತ್ತಾನೆ ಎಂದು ತಿಳಿಸುತ್ತದೆ....more11minPlay
October 06, 2022ಬಾಗಿದರೆ ಬೆಳಿತೀರ. If you bend, you will grow.ಈ Podcast , ಬಿದಿರಲ್ಲಿ ಇರುವಂತಹ ಬಾಗುವಿಕೆ ಅಂದ್ರೆ ವಿನಯತೆಯ ಬಗ್ಗೆ ತಿಳಿಸುತ್ತದೆ. ಬಿದಿರು ಎಲ್ಲ ಹಂತದಲ್ಲೂ ಎಲ್ಲರಿಗು ಉಪಯೋಗವಾಗುತ್ತದೆ ಕಾರಣ ಅದರ ಬಾಗುವಿಕೆ ಗುಣ. ಹಾಗೆ ಮನುಷ್ಯನು ಕೂಡ ಬಾಗುವಿಕೆ ಅಂದ್ರೆ ವಿನಯತೆಯಿಂದ ಕೂಡಿದ್ದರೆ ಆತ ಉನ್ನತ ಮಟ್ಟಕ್ಕೆ ತಲುಪುವುದಕ್ಕೆ ಸಾಧ್ಯ. ಮತ್ತು ಬಾಗದವರನ್ನ ಆ ಭಗವಂತ ಮೆಚ್ಚುವುದಿಲ್ಲ ಎಂದು ತಿಳಿಸುತ್ತದೆ....more9minPlay
October 05, 2022ಗಂಡ-ಹೆಂಡತಿ ಮಧ್ಯೆ ಬಾಯುಪಚಾರ. Smooth talk between husband and wife.ಈ Podcast, ಮನುಷ್ಯನ ಬಾಯುಪಚಾರ ಹೇಗೆ ತನ್ನ ವ್ಯಕ್ತಿತ್ವಕ್ಕೆ ಧಕ್ಕೆಯುಂಟು ಮಾಡುತ್ತೆ ಮತ್ತು ಹೇಗೆ ಮನುಷ್ಯ ಬಾಯುಪಚಾರ ಮಾಡಿದಲ್ಲಿ ತನ್ನ ಸಂಬಂಧಗಳನ್ನು ಕಳೆದುಕೊಳ್ಳುತ್ತಾನೆ ಹಾಗು ತನ್ನ ಘನತೆಯನ್ನೂ ಕಳೆದುಕೊಳ್ಳುತ್ತಾನೆ ಎಂದು ತಿಳಿಸುತ್ತದೆ....more9minPlay
October 04, 2022ಭಕ್ತಿಗೂ Tax ಕಟ್ಟಬೇಕಾ?Do you have to pay tax on devotion?ಈ Podcast, ಒಬ್ಬ ಮನುಷ್ಯ ತನ್ನ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸುವುದಕ್ಕೆ ಬೇಕಾದಂತಹ ಯೋಗ್ಯತೆಯನ್ನು ಅಥವಾ ಅರ್ಹತೆಯನ್ನ ತಿಳಿಸುತ್ತದೆ ಅಂದರೆ ನಾವು ಹೇಗೆ ಟ್ಯಾಕ್ಸ್ ಅಂತ ಕಟ್ಟುತಿವೋ ಹಾಗೇನೆ ಭಗವಂತನಲ್ಲಿ ಅರ್ಪಿಸುವದಕ್ಕೂ ಕೂಡ ನಾವು ಟ್ಯಾಕ್ಸ್ ಅನ್ನ ಕಟ್ಟಬೇಕಾಗುತ್ತದೆ ಇಲ್ಲಿ ಟ್ಯಾಕ್ಸ್ಟ್ಯಾ ಅಥವಾ ಸುಂಕ ಅಂದ್ರೆ ದಾಸೋಹ.ಜಂಗಮರಿಗೆ ದಾಸೋಹ ಮಾಡುವುದರ ಮುಖೇನ ನಮ್ಮ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸಬಹುದು ಎಂಬುದನ್ನ ತಿಳಿಸುತ್ತದೆ...more9minPlay
FAQs about ವಚನ ಪರಿಚಯ |Vachana Parichaya:How many episodes does ವಚನ ಪರಿಚಯ |Vachana Parichaya have?The podcast currently has 29 episodes available.