
Sign up to save your podcasts
Or


ಈ Podcast, ಒಬ್ಬ ಮನುಷ್ಯ ತನ್ನ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸುವುದಕ್ಕೆ ಬೇಕಾದಂತಹ ಯೋಗ್ಯತೆಯನ್ನು ಅಥವಾ ಅರ್ಹತೆಯನ್ನ ತಿಳಿಸುತ್ತದೆ ಅಂದರೆ ನಾವು ಹೇಗೆ ಟ್ಯಾಕ್ಸ್ ಅಂತ ಕಟ್ಟುತಿವೋ ಹಾಗೇನೆ ಭಗವಂತನಲ್ಲಿ ಅರ್ಪಿಸುವದಕ್ಕೂ ಕೂಡ ನಾವು ಟ್ಯಾಕ್ಸ್ ಅನ್ನ ಕಟ್ಟಬೇಕಾಗುತ್ತದೆ ಇಲ್ಲಿ ಟ್ಯಾಕ್ಸ್ಟ್ಯಾ ಅಥವಾ ಸುಂಕ ಅಂದ್ರೆ ದಾಸೋಹ.ಜಂಗಮರಿಗೆ ದಾಸೋಹ ಮಾಡುವುದರ ಮುಖೇನ ನಮ್ಮ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸಬಹುದು ಎಂಬುದನ್ನ ತಿಳಿಸುತ್ತದೆ
By Raj Ramsagarಈ Podcast, ಒಬ್ಬ ಮನುಷ್ಯ ತನ್ನ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸುವುದಕ್ಕೆ ಬೇಕಾದಂತಹ ಯೋಗ್ಯತೆಯನ್ನು ಅಥವಾ ಅರ್ಹತೆಯನ್ನ ತಿಳಿಸುತ್ತದೆ ಅಂದರೆ ನಾವು ಹೇಗೆ ಟ್ಯಾಕ್ಸ್ ಅಂತ ಕಟ್ಟುತಿವೋ ಹಾಗೇನೆ ಭಗವಂತನಲ್ಲಿ ಅರ್ಪಿಸುವದಕ್ಕೂ ಕೂಡ ನಾವು ಟ್ಯಾಕ್ಸ್ ಅನ್ನ ಕಟ್ಟಬೇಕಾಗುತ್ತದೆ ಇಲ್ಲಿ ಟ್ಯಾಕ್ಸ್ಟ್ಯಾ ಅಥವಾ ಸುಂಕ ಅಂದ್ರೆ ದಾಸೋಹ.ಜಂಗಮರಿಗೆ ದಾಸೋಹ ಮಾಡುವುದರ ಮುಖೇನ ನಮ್ಮ ಭಕ್ತಿಯನ್ನು ಭಗವಂತನಲ್ಲಿ ಅರ್ಪಿಸಬಹುದು ಎಂಬುದನ್ನ ತಿಳಿಸುತ್ತದೆ