Sandhyavani | ಸಂಧ್ಯಾವಾಣಿ

Becoming one with the light | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ


Listen Later

In this episode, Dr. Sandhya S. Pai recites her very famous editorial Priya Odugare - Seeking light, I became one with it | ಬೆಳಕನ್ನು ಅರಸುತ್ತಾ ತಾನೇ ಬೆಳಕಾದ


ದೂರದ ಪರ್ವತ ಪ್ರದೇಶದಲ್ಲಿ ಒಂದು ಕೋಟೆ ಮನೆ ಇತ್ತು. ಅಲ್ಲಿ ಯಾವಾಗಲೂ ರಾತ್ರಿ ಹೊತ್ತು ಝಗಝಗ ಅಂತ ಬೆಳಕು ಕಾಣಿಸುತ್ತಿತ್ತು. ಜಗತ್ತಿನ ಎಲ್ಲಾ ಬೆಂಕಿ, ಬೆಳಕನ್ನು ಕೋಟೆ ಮನೆಯಲ್ಲಿರುವ ರಾಕ್ಷಸ ಅಧೀನದಲ್ಲಿಟ್ಟುಕೊಂಡಿದ್ದಾನೆ ಎಂದು ಊರಿನ ಜನ ನಂಬಿದ್ದರು. ಹೀಗೆ ಬೆಳಕನ್ನು ಹುಡುಕುತ್ತಾ ಕೋಟೆ ಮನೆಗೆ ಹೋದ ಹುಡುಗ ತಾನೇ ಹೇಗೆ ಬೆಳಕಾದ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,

...more
View all episodesView all episodes
Download on the App Store

Sandhyavani | ಸಂಧ್ಯಾವಾಣಿBy Udayavani

  • 5
  • 5
  • 5
  • 5
  • 5

5

2 ratings