Sign up to save your podcasts
Or

ಮಂಜುಳಾ ಜನಾರ್ದನ್
ರಂಗಭೂಮಿ, ಚಲನಚಿತ್ರ, ಬಾನುಲಿ, ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಹುಮುಖ ಪ್ರತಿಭೆ. ನೂರಾರು ರಂಗ ಪ್ರಯೋಗಗಳಲ್ಲಿ ಕರಾವಳಿಯ ಮನೆಮಾತಾಗಿದ್ದ ಮಂಜುಳಾ ಈಗ ಶಿಕ್ಷಕಿ. ಅವರ ಬದುಕು ಭಾವ ಅರಿಯುವ ಪ್ರಯತ್ನ ಸಿರಿದನಿಯದ್ದು. ಕೇಳಿ ಪ್ರತಿಕ್ರಿಯಿಸಿ
ಇಮೇಲ್: [email protected]
ಸಂಗೀತ, ಧ್ವನಿ ತುಣುಕುಗಳ ಕೃಪೆ: ಚಾಪರ್ಕ ಕಲಾತಂಡದ ನಾಟಕಗಳ ವಿವಿಧ ಧ್ವನಿಸುರುಳಿಗಳು, ಮಂಜುಳಾ ಜನಾರ್ದನ್ ಅವರ ವಿಡಿಯೋ ಹಾಡುಗಳು.
By Shwetha Initiativeಮಂಜುಳಾ ಜನಾರ್ದನ್