Sign up to save your podcasts
Or

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಭಾರತಿ ಟಿ
Editor: ನಟೇಶಕುಮಾರ್ ಆರ್ ಜಿ
ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದ. ಆತ ಭಾರತ ದೇಶದ ಹಕ್ಕಿಯೊಂದನ್ನು ಸಾಕಿದ್ದ.ಅದನ್ನು ಅವನು ಸದಾ ಪಂಜರದೊಳಗೆ ಇಡುತ್ತಿದ್ದ. ಒಮ್ಮೆ ಆತ ಭಾರತ ದೇಶದ ಪ್ರವಾಸ ಕೈಗೊಳ್ಳಬೇಕಾಗಿ ಬಂದಿತು. ಪಂಜರದೊಳಗೆ ಬಂಧಿಯಾಗಿರುವ ಹಕ್ಕಿಯು ತಾಯ್ನಾಡಿನಿಂದ ಏನನ್ನಾದರೂ ಬಯಸಬಹುದೇ ಎಂಬುದನ್ನುತಿಳಿದುಕೊಳ್ಳಲು ಇಚ್ಛಿಸಿದನು. ಪ್ರವೇಶ ಕಾಲದಲ್ಲಿ ದಟ್ಟವಾದ ಅರಣ್ಯ ಪ್ರದೇಶಕ್ಕೆ ತೆರಳಿ ಅಲ್ಲಿ ಮುಕ್ತವಾಗಿ ಹಾರಾಡುವ ಪಕ್ಷಿಗಳಿಗೆ ನನ್ನ ಸ್ಥಿತಿಯನ್ನು ತಿಳಿಸು ಎಂಬಂತೆ ಹಕ್ಕಿಯು ಕೇಳಿಕೊಂಡಿತು. ವ್ಯಾಪಾರಿಯು ಮುಂದೇನು ಮಾಡುವನು? ಬಂಧಿತ ಹಕ್ಕಿಗೆ ಬಿಡುಗಡೆ ಸಿಗುವುದೇ? ಭಾವನೆಯನ್ನೊಳಗೊಂಡ ಈ ಕಥೆಯನ್ನು ಆಲಿಸಿರಿ.
೧. ಪಕ್ಷಿಗಳ ಹೆಸರುಗಳನ್ನು ಪಟ್ಟಿ ಮಾಡಿರಿ.
೨. ಪಂಜರದೊಳಗಿರುವ ಹಕ್ಕಿಯನ್ನು ಕುರಿತಾಗಿ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು.
By Kathe Khajane Team, IT for ChangeWriter: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ