ಕಥೆ ಖಜಾನೆ - ಕನ್ನಡ

ಬುದ್ದಿವಂತ ರಾಮಕೃಷ್ಣ


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಶ್ವೇತಾ ಓ
Editor: ಮನೀಶ್ ಕೆ

ವಿದ್ಯಾಸಾಗರ ಎಂಬ ಮಹಾನ್ ಪಂಡಿತನು ಕೃಷ್ಣದೇವರಾಯನ ಆಸ್ಥಾನಕ್ಕೆ ಬರುತ್ತಾನೆ. ಆಸ್ಥಾನದಲ್ಲಿ ವಿದ್ಯಾಸಾಗರನ ಜೊತೆ ವಾದಕ್ಕೆ ತೆನಾಲಿರಾಮಕೃಷ್ಣನು ಎದುರಾದನು. ಸಭೆಯಲ್ಲಿ ತೆನಾಲಿರಾಮಕೃಷ್ಣನು ತನ್ನ ಚಾಣಾಕ್ಷತನವನ್ನುಹೇಗೆ ಉಪಯೊಗಿಸಿದನು? ತಿಲಕಾಷ್ಠಮಹಿಶಬಂಧನ ಎಂದರೇನು? ಈ ಕಥೆಯ ಮೂಲಕ ತಿಳಿದುಕೊಳ್ಳಿ.    

೧. ಪದ ರಚನೆ ಆಟವನ್ನು ಆಡಿಸಿ. 

೨. ಪದ ಜೋಡಣೆ ಆಟವನ್ನೂ ಆಡಿಸಿ.


ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಇತಿಹಾಸ,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change