ಪ್ರಿಯರೇ, "ಪ್ರಾರ್ಥನೆಯ ಪವಿತ್ರ ಕಲೆ" ಎಂಬ ಈ ಸೀರೀಸ್-ನಲ್ಲಿ, ಪ್ರಾರ್ಥಿಸುವುದರಲ್ಲಿ, ನಾನು ವೈಯಕ್ತಿಕವಾಗಿ ಅನುಭವಿಸಿದ ನನ್ನ ಸ್ವಂತ ಸಂಘರ್ಷಣೆಗಳ ಮೂಲಕವೂ, ಕರ್ತನ ದಯೆ ಮತ್ತು ಸಹಾಯದಿಂದಲೂ, ನಾನು ಕಲಿತ ಕೆಲವು ಅಮೂಲ್ಯವಾದ ಆಧ್ಯಾತ್ಮಿಕ ಪಾಠಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ನಮಗೆ ಅನುಗ್ರಹಿಸಲ್ಪಟ್ಟಿರುವ ಕರೆಯುವಿಕೆಗೆ ಯೋಗ್ಯವಾಗಿ ಪ್ರಾರ್ಥಿಸಲು, ಕೃಪೆಯುಳ್ಳ ನಮ್ಮ ಕರ್ತನು ನಮ್ಮೆಲ್ಲರನ್ನು ಪಳಗಿಸಲಿ! ಆಮೆನ್.
For more details, please contact:
Instagram: christ_for_all_mysuru
English Sermons: https://www.youtube.com/playlist?list=PL57mfRzHh4BLFICpXcPrAWSPNqHuGqHhE
The Whole Armor of God: https://youtube.com/playlist?list=PL57mfRzHh4BLpL6JB9aeso1H3WDIFL_pn
ದೇವರ ಸರ್ವಾಯುಧಗಳು: https://youtube.com/playlist?list=PL57mfRzHh4BJQ2iMraO7FgWTtAvsN2be8
परमेश्वर के सारे हथियार: https://youtube.com/playlist?list=PL57mfRzHh4BIS4Q2oWL074QiDwFIoOBp9
దేవుని సర్వాంగ కవచము: https://youtube.com/playlist?list=PL57mfRzHh4BIHA1IPg8bEmJu3DnZft7Lf
ദൈവത്തിന്റെ സർവായുധവർഗം: https://youtube.com/playlist?list=PL57mfRzHh4BI6JUsowYndaUQlkH0kT5xt
தமிழ் செய்திகள்: https://youtube.com/playlist?list=PL57mfRzHh4BI-RKoCaZLK2lbdhOUFTVeg
YouTube channel: https://www.youtube.com/c/ChristforAllMysuruKarnataka
Facebook Page: https://www.facebook.com/christforallmysuru/
CFA Online Church: https://christforallmysuru.online.church/
Facebook: https://www.facebook.com/gunashekar.vedamurthy.549
Apple Podcast: https://podcasts.apple.com/us/podcast/christ-for-all/id1447647228?ign-mpt=uo%3D4&mt=2
Anchor Podcast: https://anchor.fm/christforall
[ನೀವು ದೇವರ ವಾಕ್ಯವನ್ನು ಸ್ಪಷ್ಟವಾಗಿ ಗ್ರಹಿಸಿ ನಿಮ್ಮ ಆತ್ಮೀಕ ಜೀವಿತಕ್ಕೆ ಈ ಸಂದೇಶಗಳು ಪ್ರಯೋಜನಕರವಾಗುವಂತೆ ಈ ಸಂದೇಶಗಳನ್ನು ನೀವು ಪೂರ್ಣವಾಗಿ ಕೇಳಬೇಕೆಂದು ಬಯಸುತ್ತೇನೆ.
ಕ್ರಿಸ್ತನನ್ನು ಅರಿಯದಿರುವ ನಿಮ್ಮ ಸ್ನೇಹಿತರು ಕ್ರಿಸ್ತನ ಮೂಲಕ ರಕ್ಷಣೆ ಹೊಂದುವಂತೆ ಈ ಸಂದೇಶಗಳನ್ನು ಅವರೊಂದಿಗೂ ಹಂಚಿರಿ. ಅದಲ್ಲದೆ ಕ್ರಿಸ್ತನಲ್ಲಿ ನಿಮ್ಮ ಸಹೋದರ ಸಹೋದರಿಯರಾಗಿರುವವರು ಅತ್ಮೀಕವಾಗಿ ಬೆಳೆಯುವಂತೆ ಅವರೊಂದಿಗೂ ಈ ಸಂದೇಶಗಳನ್ನು ಹಂಚಿರಿ.
ಕರ್ತನ ಹೆಸರು ಮಾತ್ರ ಮೆಹಿಮೆ ಹೊಂದಲಿ!
Please listen to these messages completely so that you may be able to understand God's Word clearly and so that these messages may benefit your spiritual life.
Moreover, please share these messages with your friends who don't know Christ that they may find salvation in Him and also with your brothers and sisters in Christ that they may be spiritually edified.
May the name of God alone be glorified!]