
Sign up to save your podcasts
Or


ಬಿ.ಎನ್. ಮಲ್ಲೇಶ್ ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರು. ನಾಡಿನ ಪ್ರಮುಖ ಹಾಸ್ಯ ಬರಹಗಾರರು. ಎರಡನೇ ಬಾರಿಗೆ ಸಿರಿದನಿಯಲ್ಲಿ ದಾವಣಗೆರೆ ಬೆಣ್ಣೆದೋಸೆಯ ಸವಿಯನ್ನು ಮಾತಿನಲ್ಲಿ ಉಣಬಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ
ಸಂಚಿಕೆ ನಿರೂಪಣೆ, ನಿರ್ಮಾಣ: ಜ್ಯೋತಿ ಸಾಲಿಗ್ರಾಮ
By Shwetha Initiativeಬಿ.ಎನ್. ಮಲ್ಲೇಶ್ ದಾವಣಗೆರೆ ನಗರವಾಣಿ ಪತ್ರಿಕೆಯ ಸಹ ಸಂಪಾದಕರು. ನಾಡಿನ ಪ್ರಮುಖ ಹಾಸ್ಯ ಬರಹಗಾರರು. ಎರಡನೇ ಬಾರಿಗೆ ಸಿರಿದನಿಯಲ್ಲಿ ದಾವಣಗೆರೆ ಬೆಣ್ಣೆದೋಸೆಯ ಸವಿಯನ್ನು ಮಾತಿನಲ್ಲಿ ಉಣಬಡಿಸಿದ್ದಾರೆ. ಕೇಳಿ ಪ್ರತಿಕ್ರಿಯಿಸಿ
ಸಂಚಿಕೆ ನಿರೂಪಣೆ, ನಿರ್ಮಾಣ: ಜ್ಯೋತಿ ಸಾಲಿಗ್ರಾಮ