Sign up to save your podcasts
Or

In this episode, Dr. Sandhya S. Pai recites her very famous editorial Priya Odugare - ಎಲ್ಲರಲ್ಲೂ ನಿನ್ನನ್ನೇ ಕಾಣು | See yourself in everyone
ಪ್ರಿಯ ಓದುಗರೇ
"ಸಕಲ ಚರಾಚರ ಜೀವಿಗಳಲ್ಲೂ ನಿನ್ನನ್ನೇ ಕಾಣು" ಎಂಬ ಮಾತುಂಟು. ಯಾವುದರಲ್ಲಿ ನಿಮಗೆ ನೋವಾಗುತ್ತೋ, ಅದನ್ನು ಪರರಿಗೆ ಮಾಡಬೇಡಿ- ಇದೇ ಬದುಕಿನ ಮೂಲಧರ್ಮ. ಹಸಿದ ನಾಯಿಯಾಗಿ, ಭಿಕ್ಷಾಪಾತ್ರೆ ಹಿಡಿದ ಕುಷ್ಠರೋಗಿಯಾಗಿ ಬಂದ ಭಗವಂತನಿಗೆ ಭಕ್ತ ಹೇಳಿದ್ದೇನು? ಮಾಡಿದ್ದೇನು? ನಮ್ಮ ಸುತ್ತಲಿನ ದೇವರ ನಿತ್ಯ ಅವತಾರಗಳಿಗೆ ದುರ್ಬೀನು ಹಿಡಿದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,
By Udayavani5
22 ratings