Sign up to save your podcastsEmail addressPasswordRegisterOrContinue with GoogleAlready have an account? Log in here.
ಆಸ್ಟ್ರೇಲಿಯಾದ್ಯಂತ ಹಾಗೂ ವಿಶ್ವಾದ್ಯಂತದ ಸುದ್ದಿ ಒಳಗೊಂಡಂತೆ ಸಂದರ್ಶನಗಳನ್ನು, ಸುದ್ದಿಚಿತ್ರಣಗಳನ್ನು ಮತ್ತು ಸಮುದಾಯದ ವಿಷಯಗಳನ್ನು ಎಸ್ ಬಿ ಎಸ್ ರೇಡಿಯೋದ ಕನ್ನಡ ಕಾರ್ಯಕ್ರಮದಲ್ಲಿ ಆಲಿಸಿ.... more
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.
November 15, 2016SBS Radio opens public consultations for reviewSBS is set to conduct public consultation on the criteria proposed for its Radio Services Review. The review started on Monday (nov 14) and running through December the 11th, audiences, communities and stakeholders will have the chance to offer... (ತನ್ನ ರೇಡಿಯೋ ಸೇವೆಗಳ ಪುನರವಲೋಕನಕ್ಕಾಗಿ ಪ್ರಸ್ತಾಪಿತ ಮಾನದಂಡಗಳ ಬಗ್ಗೆ ಸಾರ್ವಜನಿಕರ ಜತೆ ಸಮಾಲೋಚನೆ ನಡೆಸಲು ಎಸ್ ಬಿ ಎಸ್ ಆರಂಭಿಸಿದೆ. ಈ ಸಮಾಲೋಚನೆ ನವೆಂಬರ್ ೧೪ ರಿಂದ ಡಿಸೆಂಬರ್ ೧೧ ರ ವರೆವಿಗೆ ನಡೆಯಲಿದ್ದು, ಶ್ರೋತೃಗಳಿಗೆ, ಸಮುದಾಯಗಳಿಗೆ ಹಾಗೂ ಆಸಕ್ತರಿಗೆ ಕಾರ್ಯಕ್ರಮಗಳಲ್ಲಿ ಏನು ಅಳವಡಿಸಬೇಕು ಎಂಬುದರ ಬಗ್ಗೆ ತಮ್ಮ ಅನಿಸಿಕೆಗಳನ್ನು ತಿಳಿಸಲು ಅವಕಾಶವಿರುತ್ತದೆ..... )...more9minPlay
November 15, 2016The basics of bankingAll workers in Australia need a bank account. But the different types on offer can be confusing for new migrants. So, what are the important things to consider before choosing a banking account? (ಆಸ್ಟ್ರೇಲಿಯಾದಲ್ಲಿರುವ ಎಲ್ಲಾ ಕೆಲಸಗಾರರಿಗೂ ಒಂದು ಬ್ಯಾಂಕ್ ಖಾತೆಯ ಅಗತ್ಯವಿದೆ. ಆದರೆ, ಹೊಸದಾಗಿ ಬಂದ ವಲಸಿಗರಿಗೆ ದೊರೆಯುವ ವಿವಿಧ ರೀತಿಯ ಖಾತೆಗಳು ಗೊಂದಲ ಉಂಟು ಮಾಡುತ್ತವೆ. ಹ್ಹಾಗಾದರೆ, ಒಂದು ಬ್ಯಾಂಕ್ ಖಾತೆಯನ್ನು ಆರಿಸಿಕೊಳ್ಳುವ ಮುನ್ನ ಮುಖ್ಯವಾಗಿ ಏನು ಅಂಶಗಳನ್ನು ಪರಿಶೀಲಿಸಬೇಕು?)...more9minPlay
November 08, 2016UK PM May chooses India for bilateral visit before BREXIT - 'ಬ್ರೆಕ್ಸಿಟ್' ಗೆ ಮುನ್ನ ದ್ವಿಪಕ್ಷೀಯ ಭೇಟಿಗೆ ಭಾರತವನ್ನು ಆರಿಸಿಕೊಂಡ ಬ್ರಿಟನ್ನಿನ ಪ್ರಧಾನ ಮಂತ್ರಿ ಮೇInteractive commentary on current affairs for the weekend of 7 / 11 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more16minPlay
November 08, 2016UK PM May chooses India for bilateral visit before BREXITInteractive commentary on current affairs for the weekend of 7 / 11 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೭ / ೧೧ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more16minPlay
November 08, 2016How to Job searchJob searching is often a frustrating experience for new migrants. A lack of Australian experience and cross-cultural misunderstandings can provide additional barriers. (ಹೊಸದಾಗಿ ಆಗಮಿಸುವ ವಲಸಿಗರಿಗೆ ಉದ್ಯೋಗ ಅರಸುವುದು ಬಹಳಷ್ಟು ಸಾರಿ ಹತಾಶೆಯ ಅನುಭವ. ಆಸ್ಟ್ರೇಲಿಯಾದಲ್ಲಿನ ಅನುಭವದ ಕೊರತೆ ಮತ್ತು ಸಾಂಸ್ಕೃತೀಯ ಅಡೆತಡೆಗಳಿಂದಾಗುವ ಅಪಾರ್ಥಗಳು ಇನ್ನೂ ಹೆಚ್ಚಿನ ಅಡೆತಡೆಗಳಿಗೆ ದಾರಿ ಮಾಡಿಕೊಡುತ್ತವೆ. )...more10minPlay
November 08, 2016How safe is your food?Triggered by listeners' complaints of bad food products being sold in South Asian grocery stores, an investigation by SBS Radio Punjabi program has uncovered a potentially far deeper issues. Here is the story of investigation.... (ಎಸ್ ಬಿ ಎಸ್ ರೇಡಿಯೋದ ಪಂಜಾಬಿ ಕಾರ್ಯಕ್ರಮದ ಕೇಳುಗರಿಂದ ಬಂದ ದೂರುಗಳಿಂದ ಪ್ರೇರಿತವಾದ ದಕ್ಷಿಣ ಏಷ್ಯಾದ ದಿನಸಿ ಅಂಗಡಿಗಳಲ್ಲಿನ ಆಹಾರ ಪದಾರ್ಥಗಳ ತನಿಖೆಯು ಇನ್ನೂ ಆಳವಾದ ಸಮಸ್ಯೆಗಳನ್ನು ಬಯಲಿಗೆ ತಂದಿದೆ. ಇದು ಆ ತನಿಖೆಯ ಕಥೆ...)...more14minPlay
November 01, 2016Indian army retaliates for Kupwara attack - ಕೂಪ್ವಾರ ಧಾಳಿಗೆ ಬದಲು ಕೊಟ್ಟ ಭಾರತೀಯ ಸೇನೆInteractive commentary on current affairs for the weekend of 31 / 10 / 16 from D.Garud in Bengaluru - ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ...more14minPlay
November 01, 2016Indain army retaliates for Kupwara attackInteractive commentary on current affairs for the weekend of 31 / 10 / 16 from D.Garud in Bengaluru (ಬೆಂಗಳೂರಿನಿಂದ ಡಿ. ಗರುಡ್ ನೀಡಿರುವ ೩೧ / ೧೦ / ೨೦೧೬ ರ ವಾರಾಂತ್ಯದ ಭಾರತದ ಆಗು ಹೋಗುಗಳ ಸಂವಾದೀಯ ವಿವರಣೆ )...more14minPlay
November 01, 2016How to convert your qualificationAustralia is welcoming more skilled migrants. Arrivals with tertiary qualifications have almost doubled since 2001. But a recent ABS report shows only 40% manage to continue working in their professional field. (ಆಸ್ಟ್ರೇಲಿಯಾ ಕುಶಲಿ ವಲಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಗತಿಸುತ್ತಿದೆ. ವರ್ಷ ೨೦೦೧ ರ ಈಚೆಗೆ ಔದ್ಯೋಗಿಕ ವಿದ್ಯಾರ್ಹತೆ ಪಡೆದವರ ಆಗಮನ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ಆದರೆ ಇತ್ತೀಚಿನ ಆಸ್ಟ್ರೇಲಿಯನ್ ಬ್ಯುರೋ ಆಫ್ ಸ್ಟ್ಯಾಟಿಸ್ಟಿಕ್ಸ್ ವರದಿಯು, ಕೇವಲ ಶೇ.೪೦ ರಷ್ಟು ವಲಸಿಗರು ಮಾತ್ರ ತಮ್ಮ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮುಂದುವರೆಸಲು ಸಫಲರಾಗಿದ್ದಾರೆ ಎನ್ನುತ್ತದೆ. )...more10minPlay
November 01, 2016Young Singers of KaranatakaThere is a new wave of young singers in Kannada movie industry. They are prepared to do the hard yard to make a place for themselves in the industry. (ಕನ್ನಡ ಚಲನ ಚಿತ್ರ ರಂಗದಲ್ಲಿ ಯುವ ಗಾಯಕರ ಒಂದು ಹೊಸ ಅಲೆ ಬಂದಿದೆ. ಈ ಯುವ ಗಾಯಕರು ಚಲನ ಚಿತ್ರ ಸಂಗೀತ ಕ್ಷೇತ್ರದಲ್ಲಿ ತಮಗಾಗಿಯೇ ಒಂದು ಸ್ಥಾನ ಕಲ್ಪಿಸಿಕೊಳ್ಳಲು ಎಷ್ಟೇ ಶ್ರಮಕ್ಕಾದರೂ ಸಿದ್ಧರಿದ್ದಾರೆ.)...more24minPlay
FAQs about ಎಸ್ ಬಿ ಎಸ್ ಕನ್ನಡ:How many episodes does ಎಸ್ ಬಿ ಎಸ್ ಕನ್ನಡ have?The podcast currently has 608 episodes available.