The federal government has warned against voting for micro-parties or independents, as a new voter opinion poll shows support for alternatives to the coalition, Labor and the Greens at an all-time high. The poll result comes as the row over child ... (ಒಂದು ಹೊಸದಾದ ಮತದಾರರ ಅಭಿಪ್ರ್ಯಾಯ ಸಂಗ್ರಹಣಾ ಸಮೀಕ್ಷೆಯೊಂದರ ಪ್ರಕಾರ, ಸಮ್ಮಿಶ್ರ ಪಕ್ಷ, ಲೇಬರ್ ಪಕ್ಷ ಹಾಗೂ ದಿ ಗ್ರೀನ್ಸ್ ಪಕ್ಷದ ಹೊರತಾಗಿ ಇತರರಿಗೆ ಅಥವಾ ಇತರ ಪಕ್ಷಗಳಿಗೆ ಬೆಂಬಲವು ಎಲ್ಲಾ ಕಾಲಕ್ಕಿಂತ ಅಧಿಕವಾಗಿರುವುದೆಂಬ ವರದಿಯ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ಸಣ್ಣ ಪಕ್ಷಗಳಿಗೆ ಅಥವಾ ಸ್ವತಂತ್ರರಿಗೆ ಮತ ನೀಡುವುದರ ವಿರುದ್ಧ ಎಚ್ಚರಿಕೆ ನೀಡಿದೆ. ಸರ್ಕಾರದ ಈ ಎಚ್ಚರಿಕೆಯು, ಶಿಶುಪಾಲನಾ ನೀತಿಯ ಬಗ್ಗೆ ಎದ್ದಿರುವ ವಿವಾದವು ಮುಂದುವರೆದಿರುವ ಕಾರಣವಾಗಿ ಹೊರಬಂದಿದೆ....... )