Sign up to save your podcasts
Or

ಲೇಖಕರು : ಸ್ಟೋರಿವೀವರ್ರಿಗಾಗಿ ಮಾಲಾ ಕುಮಾರ್, ಮನಿಶಾ ಚೌಧರಿ
ನಿರೂಪಕರು : ಪ್ರದೀಪ್
ಸಂಪಾದಕರು : ಬಾಲಾಜಿ
ಇಂಪಾದ ಕಜರಿ ಆಲಿಸುವುದರಿಂದ ಹಿಡಿದು, ಪುಟಾಣಿ ಜಲಪಾತಗಳನ್ನು ವೀಕ್ಷಿಸುವವರೆಗೆ ಹಾಗೂ ಮಣ್ಣಿನ ಸುವಾಸನೆಯಿಂದ ಹಿಡಿದು, ಅಮ್ಮನ ಪಕೋಡದ ಪರಿಮಳದವರೆಗೆ, ಮಳೆಗಾಲದ ಪ್ರತಿಯೊಂದು ಸಣ್ಣ ಪುಟ್ಟ ಸಂಗತಿಗಳನ್ನು ಕೂಡ ಮೀನು ಪ್ರೀತಿಸುತ್ತಾಳೆ.
ಈ ಕಥೆಯ ಮೂಲಕ ಮಕ್ಕಳಿಗೆ ಮಳೆಗಾಲದ ಗುಣಲಕ್ಷಣಗಳು, ಮಳೆನೀರು ಶೇಖರಣೆ ಕುರಿತು ತಿಳಿಸಿಕೊಡಬಹುದಲ್ಲದೇ ಮಕ್ಕಳಿಗೆ ಅನುಭವ ಹಂಚಿಕೊಳ್ಳಲು ತಿಳಿಸುವ ಮೂಲಕ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಮಾಲಾ ಕುಮಾರ್, ಮನಿಶಾ ಚೌಧರಿ