ಕಥೆ ಖಜಾನೆ - ಕನ್ನಡ

ಘುಂ ಘುಂ ಘರಿಯಾಲಿಯ ಅದ್ಬುತ ಸಾಹಸ


Listen Later

Writer: ಅಪರ್ಣಾ ಕಪೂರ್
Narrator: ಮಲ್ಲಿಕಾರ್ಜುನಪ್ಪ. ಹೆಚ್.ಒ.
Editor: ಮಹಮದ್ ಖಯೇದ್ ಕೆ

ಘುಮ್-ಘುಮ್ ಘರಿಯಾಲಿ ಮೊದಲ ಬಾರಿಗೆ ಈಜಲು ಹೋದಾಗ, ತನ್ನ ಕುಟುಂಬವು ತನ್ನನ್ನು ಬಿಟ್ಟು ಈಜಿ ಹೋಗಿರುವುದರ ಅರಿವಾಯಿತು. ಅವರನ್ನು ಆಕೆ ಹುಡುಕುತ್ತಾಳೆಯೇ? ನೀವೂ ಘುಮ್-ಘುಮ್ ಜೊತೆಗೆ ಗಂಗಾ ನದಿಯಲ್ಲಿ ಈಜಿ ದಾರಿಯುದ್ದಕ್ಕೂ ಅದ್ಭುತವಾದ ಜೀವಿಗಳನ್ನು ಭೇಟಿ ಮಾಡಿ.

೧. ನೀರಿನಲ್ಲಿ ವಾಸಿಸುವ ಜೀವಿಗಳನ್ನು ಹೆಸರಿಸುವುದು. 


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ,ಪ್ರಾಣಿ ಮತ್ತು ಪಕ್ಷಿಗಳು,ವಿಜ್ಞಾನ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change