Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Granthakarta Kannada Podcast:How many episodes does Granthakarta Kannada Podcast have?The podcast currently has 9 episodes available.
July 04, 2020ಸಂತೋಷವನ್ನು ಅನುಭವಿಸಲು ಸುಲಭ ಮಾರ್ಗಗಳು..ನಾವೆಲ್ಲರೂ ಸಿಕ್ಕಾಪಟ್ಟೆ ಡಿಸ್ಟರ್ಬ್ ಆಗಿರೋ ದಿನಗಳನ್ನು ನೋಡಿದೀವಿ. ಉತ್ತಮ ಮನಸ್ಥಿತಿಯಲ್ಲಿ ಇರಬೇಕು ಅಂತ ನಾವು ಬಯಸುತ್ತೇವೆ. ನೀವು ಈ ತರಹದ ದಿನಗಳನ್ನು ನೋಡಿದಿರಾ ಅಂತ ಅಂದುಕೊಳ್ಳುತೀನಿ. ಬಹುಶ: ನೀವು ನಿಮ್ಮ ಮನಸ್ಥಿತಿಯನ್ನು ಸರಿಮಾಡಿಕೊಳ್ಳುವ ಪ್ರಯತ್ನ ಮಾಡ್ತಾ ಇದ್ದೀರಿ ಆದರೆ ಅದನ್ನು ಸಾಧಿಸಲು ಹೆಣಗಾಡಿದ್ದೀರಿ. Anyway, ಕೆಲವೊಮ್ಮೆ ನಾವು ನಮ್ಮದೇ ಆದ ಭಾವನಾತ್ಮಕ ವಿಚಾರಗಳಿಗೆ ಸಿಲುಕಿಕೊಳ್ಳುತೀವಿ ಮತ್ತು ಸಂತೋಷವನ್ನು ಅನುಭವಿಸೋದಕ್ಕೆ ಎಷ್ಟು ಸುಲಭ ಅಂತ ನಾವು ಮರೆತುಬಿಡುತ್ತೀವಿ....more2minPlay
July 04, 2020ಸಂತೋಷನ ಅನುಭವಿಸುವುದಕ್ಕೆ ಒಂದ್ ಮೆಥಡ್??ಇತರರ ಅದೃಷ್ಟ ಕಡಿಮೆ ಇದೆ ಅಂತ ಯೋಚನೆ ಮಾಡಿ.Im ವೆರಿ serious, 100ಪರ್ಸೆಂಟ್ ವರ್ಕ್ ಆಗುತ್ತೆ,ನಾವು ನಮ್ಮ ಪರಿಸರ ನಮ್ಮ ಮನೆ ನಮ್ಮ ಯೋಚನೆ ನಮ್ಮ ಯೋಜನೆನಮ್ಮ ಕುಟುಂಬ ನಮ್ಮ ಸಿಟಿಸಿಕ್ತು ನೋಡಿ answer ನೀವೆಷ್ಟು ಅದೃಷ್ಟವಂತರು ಅಂತ ನಿಮಗೆ ಗೊತ್ತಾಗುತ್ತೆ.....more2minPlay
July 04, 2020ಪ್ರಾಣಾಯಾಮ ಮೆಡಿಟೇಶನ್ ಮಾಡೋದ್ರಿಂದ ಸಂತೋಷ ಸಿಗುತ್ತಾ?ನೀವೇನ್ ಯೋಗಪಟು ಆಗಿರಬೇಕಾಗಿಲ್ಲ, ಮೆಡಿಟೇಶನ್ ಅಲ್ಲಿ ಎಕ್ಸ್ಪರ್ಟ್ ಆಗಿರಬೇಕು ಅಂತ ನೂ ಏನಿಲ್ಲ, ಮೂರ್ ಸರ್ತಿ ಡೀಪಾಗಿ ಉಸಿರನ್ನು ಎಳೆದು ಬಿಡೂದ್ರಿಂದ ಆಕೋರ್ಸ್ ನಮ್ಮ ಯೋಚನೆಗಳು ಯೋಜನೆಗಳಾಗಬೋದು...more2minPlay
July 04, 2020ಗೀಚೋದ ರಿಂದ ಸಂತೋಷ ಸಿಗುತ್ತಾ?ತಲೆಗೆ ಬಂದಿದ್ದನ್ನ ಗೀಚಿ.!ಸುಮ್ನೆ ಒಂದು ಹಾಳೆ ತಗೊಂಡು, ತಲೆಗೆ ಬಂದಿದ್ದನ್ನಗೀಚ್ತಾ ಇದ್ರೆ ಆಕೋರ್ಸ್ ನಿಮ್ಮಮೈಂಡ್ನಲ್ಲಿ ಏನ್ಓಡ್ತಾ ಇದೆ ಅಂತ ತಿಳ್ಕೋಬೋದು...more1minPlay
July 04, 2020ನಗುವುದರಿಂದ ಸಂತೋಷ ಸಿಗುತ್ತಾ?ನಕ್ಕರೆ ಅದೇ ಸ್ವರ್ಗನಗುವುದಕ್ಕೆ ಒಂದೇ ನೆಪ ಬೇಕು, ಯಾವ್ದರೂ ವಿಡಿಯೋ ನೋಡಿ ಕಾಮಿಡಿ ಶೋ ನೋಡಿ, ಯೂಟ್ಯೂಬ್ ಫನ್ನಿ ವೀಡಿಯೋಸ್ ನೋಡಿ ಅಥವಾ ನಿಮ್ಮ ಗೂಗಲ್ ಅಸಿಸ್ಟೆಂಟ್ ಗೆ ಯಾವುದರ ಜೋಕ್ ಹೇಳು ಅಂತ ಕೇಳಿ.ನಗುವುದಕ್ಕೆ ಇದೊಂದು ಮಾರ್ಗ....more1minPlay
July 04, 2020ಡಿಸ್ಕವರ್ ಮಾಡುವುದರಿಂದ ಸಂತೋಷ ಸಿಗುತ್ತಾ?ಎಸ್ ನಿಮಗಿಷ್ಟ ಆಗೋ ವಿಚಾರಗಳನ್ನು ಡಿಸ್ಕವರ್ ಮಾಡ್ತಾ ಇದ್ರೆ ಮನಸ್ಸು ಅದರ ಕಡೆ ವಾಲುತ್ತೆ ಜೊತೆಜೊತೆಗೆ ಏನಾದರೂ ಹೊಸದನ್ನು ಕಲಿತಿರಿ....more1minPlay
July 04, 2020ಸಂಗೀತ ಕೇಳೋದ್ರಿಂದ ಸಂತೋಷ ಸಿಗುತ್ತಾ?ಸಂಗೀತ ಮನಸ್ಥಿತಿ ಯನ್ನ ಬದಲಾಯಿಸುತ್ತೆ. ಅದರ ಮ್ಯಾಜಿಕಲ್ ಎಫೆಕ್ಟ್ ಅನುಭವಿಸಿದವರಿಗೆ ಗೊತ್ತು.ಇಂಟರ್ನೆಟ್ ಯುಗದಲ್ಲಿ ಸಿಕ್ಕಾಪಟ್ಟೆ ಒಪ್ಷನ್ಸ್ ಇದೆ.Why dont you choose one!?...more1minPlay
July 04, 2020ವಾಕಿಂಗ್ ಮಾಡುವುದರಿಂದ ಸಂತೋಷ ಸಿಗುತ್ತಾ?ಸಣ್ಣ ದೈನಂದಿನ ನಡಿಗೆಗೆ ಹೋಗುವುದು ವ್ಯಾಯಾಮದ ಅತ್ಯುತ್ತಮ ರೂಪಗಳಲ್ಲಿ ಒಂದಾಗಿದೆ. ನಿಮಗೆ ಸಿಕ್ಕಾಪಟ್ಟೆ ಬೇಜಾರಾಗಿದ್ರೆ, ಈ ಮೆಥಡ್ ಇನ್ನಷ್ಟು ಪ್ರಯೋಜನಕಾರಿ ಅನ್ಸುತ್ತೆ. ಇಫ್ ಯೂ ಕ್ಯಾನ್ ಸಿಕ್ಕಾಪಟ್ಟೆ ಗಿಡಗಳಿರುವ ಕಡೆ ಸಾಧ್ಯವಾದರೆ ಪಕ್ಷಿಗಳು ಇರೋ ಕಡೆ ವಾಕ್ ಮಾಡುದ್ರೆ ಕಣ್ಣಿಗೆ ತಂಪು ಮನಸ್ಸಿಗೆ ಶಾಂತಿ ಎರಡು ಸಿಗುತ್ತೆ...more1minPlay
FAQs about Granthakarta Kannada Podcast:How many episodes does Granthakarta Kannada Podcast have?The podcast currently has 9 episodes available.