Chidwilasa Story World

ಹುಲಿ ಮತ್ತು ರೈತ | Huli Mattu Raita | Moral Stories in Kannada


Listen Later

ಮೋಸ? ಯಾವುದು ಮೋಸ? ಹುಲಿ ಮಾಡಿದ್ದಾ🐅, ಮಂಗ ಮಾಡಿದ್ದಾ🐒, ರೈತ ಮಾಡಿದ್ದಾ 👨‍🌾, ಬೇಟೆಗಾರರು ಮಾಡಿದ್ದಾ🔫, ಅಥವಾ ನಾವು ನೀವು ಮಾಡುತ್ತಿರುವುದಾ?🤔

ಕಥೆ ಹೇಳಿದ್ದು ವಿಧಾತ ದತ್ತಾತ್ರಿ | ಕಥೆ ಬರೆದಿದ್ದು ಮತ್ತೂರು ಸುಬ್ಬಣ್ಣ

ಮತ್ತೂರು ಸುಬ್ಬಣ್ಣ ಅವರು ಬರೆದ ಈ ಕಥೆಯನ್ನು ‘ಹೊಸ ದಿಗಂತ’ ಪತ್ರಿಕೆ 14 ಸೆಪ್ಟೆಂಬರ್ 2014ರಂದು ಪ್ರಕಟಿಸಿತ್ತು. ಇದು ಅದೇ ಕಥೆಯ ವಿಸ್ತಾರ ರೂಪ. ಈ ಕಥೆಯನ್ನು ನನಗೆ ಕಲಿಸಿ ದೃಶ್ಯರೂಪಕ್ಕೆ ಅನುಮತಿಸಿ ಆಶೀರ್ವದಿಸಿದ ಮತ್ತೂರು ಸುಬ್ಬಣ್ಣ ಅವರಿಗೆ ಧನ್ಯವಾದಗಳು.ail id [email protected]

Check out our YouTube Channel: Chidwilasa Story World - ಚಿದ್ವಿಲಾಸ ಕಥಾಲೋಕ

...more
View all episodesView all episodes
Download on the App Store

Chidwilasa Story WorldBy Vidhata Dattatri