ಕಥೆ ಖಜಾನೆ - ಕನ್ನಡ

ಇದನ್ನೆಲ್ಲ ತಿಂದವರು ಯಾರು


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಸೇಜಲ್ ಮೆಹ್ತ
ನಿರೂಪಕರು : ಪ್ರದೀಪ್
ಸಂಪಾದಕರು : 

ಕಾಡು ಇಷ್ಟು ಶುಚಿಯಾಗಿರುವುದು ಹೇಗೆ? ಕಾಡಲ್ಲಿ ಕಸವೇ ಕಾಣುವುದಿಲ್ಲ ಏಕೆ?
ಈ ಕಥೆಯ ಮೂಲಕ ಮಕ್ಕಳಿಗೆ ವಿವಿಧ ಪ್ರಾಣಿಗಳ ಪರಿಚಯ, ಅವುಗಳ ಗುಣಲಕ್ಷಣ ಮತ್ತು ಆಹಾರ ಚಕ್ರದ ಕುರಿತು ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿಯ ಚಟುವಟಿಕೆಗಳು. 

  1. ಕಾಡಿನ ಪ್ರಾಣಿಗಳು ನಾಡಿನ ಪ್ರಾಣಿಗಳು ಹಾಗೂ ಅವುಗಳ ಆಹಾರವನ್ನು ಕುರಿತು ಗುಂಪಿನಲ್ಲಿ ಚರ್ಚಿಸುವುದು. 
  2. ಕಾಡು ಹಾಗೂ ಕಾಡು ಪ್ರಾಣಿಗಳ ಗುಣಲಕ್ಷಣಗಳ ಬಗ್ಗೆ ಮಕ್ಕಳೊಂದಿಗೆ ಚರ್ಚಿಸುವುದು. 
  3. ಕಾಡು ಸ್ವಚ್ಛ ಹಾಗೂ ಸುಂದರವಾಗಿರುವುದಕ್ಕೆ ಹೇಗೆ ಸಾಧ್ಯವಾಗುತ್ತದೆ ಎಂದು ಚರ್ಚಿಸುವುದು. 
  4. ಆಹಾರಕ್ಕಾಗಿ ಒಂದು ಪ್ರಾಣಿ ಮತ್ತೊಂದು ಪ್ರಾಣಿಯನ್ನು ಅವಲಂಬಿಸಿರುವ ಆಹಾರ ಚಕ್ರದ ಕುರಿತು ಮಕ್ಕಳೊಂದಿಗೆ ಚರ್ಚಿಸುವುದು. 
  5. ಒಂದು ಪ್ರಾಣಿ ತಿಂದು ಬಿಟ್ಟ ಆಹಾರವನ್ನು ಅವಲಂಬಿಸಿರುವ ಇತರ ಪ್ರಾಣಿಗಳ ಕುರಿತು ಚರ್ಚಿಸುವುದು.

ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಪರಿಸರ ಮತ್ತು ವಾತಾವರಣ,ವಿಜ್ಞಾನ,ಪ್ರಾಣಿ ಮತ್ತು ಪಕ್ಷಿಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change