ಕಥೆ ಖಜಾನೆ - ಕನ್ನಡ

ಇಂದು ನಗುವಿರಲಿಲ್ಲ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಚೆರ್ಲಿಲ್ ರಾವ್
ನಿರೂಪಕರು : ದಿನೇಶ್ ಎಲ್
ಸಂಪಾದಕರು : ದಿನೇಶ್ ಎಲ್

ಶಾಂತಿ ತುಂಬಾ ಚೂಟಿ. ಅವಳು ಸುಮ್ಮನೆ ಕುಳಿತದ್ದಾಗಲಿ, ಮಾತಾಡದೇ ಇದ್ದುದನ್ನಾಗಲೀ ಯಾರೂ ನೋಡಿರಲಿಲ್ಲ. ಆದರೆ ಒಂದು ದಿನ ಅವಳು ಇದ್ದಕ್ಕಿದ್ದಂತೆ ತನ್ನ ಸ್ನೇಹಿತರೊಂದಿಗೆ ಮಾತು ನಿಲ್ಲಿಸಿದ್ದಳು. ಶಾಂತಿಗೆ ಏನಾಗಿತ್ತು?

ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಅವಕಾಶ ಮಾಡಿಕೊಡುವ ಮೂಲಕ ಮಾತನಾಡುವ ಕೌಶಲ್ಯವನ್ನು ಮೂಡಿಸುವುದು, ಕಥೆಗೆ ಸಂಭಂದಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

  1. ಮಕ್ಕಳು ತಮ್ಮ ಸ್ನೇಹಿತರೊಡನೆ ಶಾಲೆಗೆ ಬರುವಾಗ ಮತ್ತು ಹೋಗುವಾಗಿನ ಅನುಭವಗಳನ್ನು ಹಂಚಿಕೊಳ್ಳಲು ತಿಳಿಸುವುದು.
  2. ನಿಮ್ಮ ನೆಚ್ಚಿನ ಸ್ನೇಹಿತ ಬೇಸರದಲ್ಲಿದ್ದರೆ ನೀವು ಅವನಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ?
  3. ಚಿಕ್ಕಂದಿನಲ್ಲಿ ನಿಮ್ಮ ಹಲ್ಲು ಉದುರಿದಾಗ ನಿಮ್ಮಲ್ಲುಂಟಾದ ಭಾವನೆ ಮತ್ತು ಅನುಭವವನ್ನು ಹಂಚಿಕೊಳ್ಳುವಂತೆ ತಿಳಿಸಿ.
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಸ್ನೇಹ,ಭಾವನೆಗಳು,ದಿನಚರಿ ಮತ್ತು ದೈನಂದಿನ ಅಭ್ಯಾಸಗಳು
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change