ಕಥೆ ಖಜಾನೆ - ಕನ್ನಡ

ಇರುವೆ ಮತ್ತು ಹಸಿರು ಹೆಸರುಕಾಳು


Listen Later

Writer: ಸರ್ವೇಂದ್ರ ವಿಕ್ರಮ್
Narrator: ಎಲ್ಲಪ್ಪ
Editor: ಮಹಾಂತೇಶ್ ಎಸ್ ಕುಂಬಾರ್

ಒಂದು ಪುಟ್ಟ ಇರುವೆಗೆ ಮೊಳಕೆಯೊಡೆದ ದಪ್ಪನೆಯ ಹಸಿರು ಹೆಸರುಕಾಳು ಸಿಗುತ್ತದೆ. ಅದನ್ನು ಮನೆಗೆ ತೆಗೆದುಕೊಂಡು ಹೋಗಬೇಕೆಂದು ಇರುವೆಗೆ ಆಸೆ. ಆದರೆ ದಾರಿಯಲ್ಲಿ ಅನೇಕ ತೊಂದರೆಗಳು ಎದುರಾಗುತ್ತವೆ. ಕಾಳನ್ನು ತೆಗೆದುಕೊಂಡು ಹೋಗಲು ಇರುವೆಗೆ ಸಾಧ್ಯವಾಗುತ್ತದೆಯೇ? ಇರುವೆಯನ್ನು ಹಿಂಬಾಲಿಸಿ ಹೋಗಿ ತಿಳಿದುಕೊಳ್ಳಿರಿ.

೧. ಬೇರೆ ಬೇರೆ ವಿಧದ ಧಾನ್ಯಗಳನ್ನು ಸಂಗ್ರಹಿಸುವುದು ಮತ್ತು ಅದನ್ನು ತರಗತಿಯಲ್ಲಿ ಗುರುತಿಸುವಂತೆ ತಿಳಿಸುವುದು.


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಪ್ರಾಣಿ ಮತ್ತು ಪಕ್ಷಿಗಳು,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪,ತರಗತಿ ೫
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change