Sign up to save your podcastsEmail addressPasswordRegisterOrContinue with GoogleAlready have an account? Log in here.
Dr Leela A M will be narrating some short stories in Kannada language. The stories have moral in them. It's a must listen for children.... more
FAQs about Kannada Short Stories and Others.:How many episodes does Kannada Short Stories and Others. have?The podcast currently has 47 episodes available.
May 30, 2024ತೆನಾಲಿ ರಾಮ ಮತ್ತು ಶಾಪಗ್ರಸ್ತ ಮನುಷ್ಯTenali Rama and the cursed manತೆನಾಲಿ ರಾಮ ತನ್ನ ಬುದ್ಧಿವಂತಿಕೆಯಿಂದ ಹೇಗೆ ಒಬ್ಬ ವ್ಯಕ್ತಿಯ ಪ್ರಾಣ ಕಾಪಾಡಿದ ಅಂತ ಈ ಕತೆ ಹೇಳುತ್ತೆ. The story tells how Tenali Rama saved a person's life with his intelligence. ...more3minPlay
May 29, 2024ತೆನಾಲಿ ರಾಮ ಮತ್ತು ರಾಜ ಕೃಷ್ಣದೇವರಾಯ ಮೊದಲ ಭೇಟಿ(Fist meeting of Tenali Rama with King Krishnadevaraya)ತೆನಾಲಿ ರಾಮ ರಾಜ ಕೃಷ್ಣದೇವರಾಯನ ಅಸ್ಥಾನದ ವಿಕಟಕವಿ, ಅರ್ತಾತ್ ಹಾಸ್ಯಗಾರ . ಇವನು ಹೇಗೆ ರಾಜನ ಆಸ್ಥಾನವನ್ನು ಸೇರಿದ ಅಂತ ಈ ಕತೆ ಹೇಳುತ್ತೆ. Tenali Rama was the comedian in King Krishnadevaraya's court. This story tells how he reached the king's court. first time and became a member in the king's court....more4minPlay
May 27, 2024ಬಾಲಕನ ಹುಡುಗಾಟದ ಕಥೆ (The story of a boy's prank )ನೀವು ಯಾವಾಗಲೂ ಸುಳ್ಳು ಹೇಳುತ್ತಲೇ ಇದ್ದರೆ ಮತ್ತು ಮೋಸ ಮಾಡುತ್ತಿದ್ದರೆ, ಒಂದು ದಿನ ನೀವು ಸತ್ಯವನ್ನು ಹೇಳಿದರೂ ಅಥವಾ ನೀವು ನಿಜವಾಗಿಯೂ ತೊಂದರೆಯಲ್ಲಿದ್ದರೂ ಯಾರೂ ನಿಮ್ಮನ್ನು ನಂಬುವುದಿಲ್ಲ(If you keep lying and cheating all the time then someday nobody will trust you even if you say the truth or if you are in real trouble)....more3minPlay
May 26, 2024ನಾಯಿ ಮತ್ತು ಮೂಳೆಯ ಕಥೆ (The story of the dog and the bone )ಈ ಸಣ್ಣ ಕಥೆನಲ್ಲಿ ನಾವು ತಿಳಿಯುವ ನೀತಿ ಏನೆಂದರೆ , ಇತರರ ಬಳಿ ಇರುವುದನ್ನು ನಾವು ಯಾವಾಗಲೂ ಅಸೂಯೆಪಡುತ್ತಿದ್ದರೆ, ದುರಾಸೆಯ ನಾಯಿಯಂತೆ ನಾವು ಈಗಾಗಲೇ ಹೊಂದಿರುವುದನ್ನು ಕಳೆದುಕೊಳ್ಳುತ್ತೇವೆ (If we envy about the things that others have then wewill definitely loose what we have with us at present)....more2minPlay
May 25, 2024ಆನೆಯ ಗೆಳೆತನ(Elephant friendship)ಈ ಕತೆಯ ಸಾರಾಂಶ ಸ್ನೇಹವನ್ನು ಗಾತ್ರ, ಬಣ್ಣ, ಜಾತಿ, ಬುದ್ದಿವಂತಿಕೆಯಲ್ಲಿ ಅಳೆಯಬೇಡಿ ಬದಲಿಗೆ ನಂಬಿಕೆ, ಪ್ರೀತಿ, ಗೌರವದಿಂದ ಸ್ನೇಹವನ್ನ ಸ್ವೀಕರಿಸಿ ಎಂಬುದು.The summary of this story is that don't measure friendship by size, colour, caste, or intelligence but accept friendship with trust, love and respect....more5minPlay
May 24, 2024ಸೌಲಭ್ಯಕ್ಕಿಂತ ಸ್ವತಂತ್ರವೇ ಸುಖ(Happiness is independent of convenience)ಈ ಕತೆಯ ಸಾರಾಂಶ -ಸೌಲಭ್ಯಗಳನ್ನ ಕೊಟ್ಟು ಸ್ವತಂತ್ರನ ಕೊಡ್ದೆ ಹೋದ್ರೆ ಯಾವ ಸುಖಾನು ಕಾಣಲ್ಲ, ಸೌಲಭ್ಯಕ್ಕಿಂತ ಸ್ವತಂತ್ರನೇ ಮುಖ್ಯ.Summary of this story - freedom is more important than the facilities....more7minPlay
May 23, 2024ತಕ್ಕಡಿ ತಿಂದ ಇಲಿ (The rat that ate the balance )ಈ ಕತೆಯಿಂದ ತಿಳಿಯುವುದೇನೆಂದರೆ “ದುರಾಸೆಯೇ ದುಃಖದ ಮೂಲ”. This story tells us that “Greed is the root of misery”....more13minPlay
June 22, 2023ಗಾದೆಗಳು(Proverbs)In this series I'll be explaining some well known Kannada proverbs....more1minPlay
May 25, 2023Folk song on Arisina shastraThis is a folk song describing the occasion of Arisina shastra, a ritual carried out before the Indian weddings...more6minPlay
FAQs about Kannada Short Stories and Others.:How many episodes does Kannada Short Stories and Others. have?The podcast currently has 47 episodes available.