
Sign up to save your podcasts
Or


ಸಿಂಹಾಸನದ 32 ಅಪ್ಸರೆಯರಿಂದ ಹೇಳಲ್ಪಟ್ಟ ವಿಕ್ರಮಾದಿತ್ಯನ ವೈಭವದ ರಾಜ್ಯಾಡಳಿತದ ಕಥೆಗಳು.
ಉಪಕಾರ ಮಾಡಿದವರಿಗೆ ಅಪಕಾರ ಮಾಡುವುದು ಸಲ್ಲದು
Do good to people who have done good to you.
ವಯಸ್ಸಾದ ಹುಲಿಯೊಂದು ಮನುಷ್ಯರನ್ನು ಬೇಟೆಯಾಡಲು ಅವರ ಮನಸ್ಸಿನ ದೌರ್ಬಲ್ಯವನ್ನು ಬಳಸಿದ ಕಥೆ
An old tiger uses the weakness of the human mind to hunt humans
ನಿಮ್ಮ ಶತ್ರುಗಳ ಸಿಹಿ ಮಾತುಗಳಿಗೆ ಎಂದಿಗೂ ಬೀಳಬೇಡಿ - ಈ ಬುದ್ಧಿವಂತಿಕೆಯ ಮಾತನ್ನು ಎತ್ತಿ ತೋರಿಸುವ ಹಿತೋಪದೇಶ ಕಥೆ
Never fall for the sweet words of our enemies - A Hitopadesha story that highlights this age old wisdom
ಕಪಟತನ ಎಂದಿಗೂ ಒಳಿತನ್ನು ತರುವುದಿಲ್ಲ ಎಂಬ ಸತ್ಯವನ್ನು ಸಾರುವ ನೀಲಿ ರಾಜನ ಹಿತೋಪದೇಶ ಕಥೆ
Dishonesty never pays - A Hitopadesha story of a Blue King that emphasizes this life lesson.
ದುರಾಸೆಗೆ ತನ್ನ ಪ್ರಜೆಗಳನ್ನ ಬಲಿಕೊಟ್ಟ ಕಪ್ಪೆಗಳ ರಾಜ
The Frog King who sacrificed his subjects to fulfill his selfish desire
ಅವಶ್ಯಕತೆ ಇದ್ದವರಿಗೆ ಮಾತ್ರ ಸಲಹೆ ನೀಡುವುದು ಸೂಕ್ತ
Give advice only if it will be received well
ನರಕಾಸುರನ ವಧೆಯಿಂದ ಕತ್ತಲು ಸರಿದು ಬೆಳಕು ಹರಿದ ಪುರಾಣದ ಕಥೆ
The story of Krishna and Satyabhama killing Narakasura
ವಾಮನ ರೂಪದಲ್ಲಿ ಬಂದ ವಿಷ್ಣುವಿನ ಹಾಗೂ ಬಲಿ ಚಕ್ರವರ್ತಿಯ ಕಥೆ
The story of Vishnu'a Vamana avatar and King Bali
ಆತ್ಮವಿಶ್ವಾಸವಿಲ್ಲದ ಗುಂಡನ ಗಂಡಾಂತರ
Listen to the story of Gunda - a simpleton who lacked confidence.
From the publisher's feed