ಕೇಳೇ ಗೆಳತಿ, ಕನ್ನಡ ಧ್ವನಿ ಪಾಡ್ಕಾಸ್ಟ್ , ಡಾ ಉಷಾ ಬಿ ಆರ್ .
ಆರೋಗ್ಯ - ಮಾಹಿತಿ | ಅವಲೋಕನ | ವಿಶ್ಲೇಷಣೆ .
ಪಾಡ್ಕಾಸ್ಟ್ - ಮುನ್ನುಡಿ । ಸಂದೇಶ । ಪರಿಚಯ | ವಿವರಣೆ .
ಕೇಳಿ...! ತಿಳಿಯಿರಿ...! ತಿಳಿಸಿರಿ...!
ಸ್ತ್ರೀ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಸಿಗದೇ, ಇಲ್ಲ ತಪ್ಪು ಮಾಹಿತಿ ಅಥವಾ ಸರಿಯಾದ ಸಮಯದಲ್ಲಿ ಸರಿಯಾದ ಮಾರ್ಗದರ್ಶನದ ಕೊರತೆ ಇದ್ದು... ಸಾಕಷ್ಟು ಅನಾನುಕೂಲವಾಗಿರುವದರಿಂದ, ಅದನ್ನು
" ಕೇಳೇ ಗೆಳತಿ ", ಧ್ವನಿ ಪಾಡ್ಕಾಸ್ಟ್ ಸರಿತೂಗಿಸಲಿದೆ.
-----------------------------------------------------------------------------------------------------------------
ಪ್ರಸೂತಿ , ಗರ್ಭಧಾರಣೆ , ಗರ್ಭಿಣಿಯರ ಆರೈಕೆ ಹಾಗು ಸ್ತ್ರೀ ರೋಗಗಳ ಬಗ್ಗೆ ಸರಿಯಾದ ಮಾಹಿತಿ ಪಡೆದು ವಿಚಾರ ವಿಶ್ಲೇಷಣೆಯಲ್ಲಿ ಪಾಲ್ಗೊಳ್ಳಿ. ನಿಮ್ಮ ಸಂಪೂರ್ಣ ಆರೋಗ್ಯದ ಅವಲೋಕನ ನಿಮಿಗಿರಲಿ.
ನಿಮ್ಮ ಆರೋಗ್ಯ ,
ನಿಮ್ಮ ಜವಾಬ್ದಾರಿ...! ನಿಮ್ಮ ಹಕ್ಕು...!
-----------------------------------------------------------------------------------------------------------------
ನನ್ನ ಬಿಡುವಿನ ಸಮಯದಲ್ಲಿ , ಸರಳ ಹಾಗು ನಿಮಗೆ ಅತ್ಯುನ್ನತ ಆರೋಗ್ಯಕ್ಕೆ ಬೇಕಾಗಿರುವ ಸಂಪೂರ್ಣ ಮಾಹಿತಿ, ಸ್ತ್ರೀಯರ ಆರೋಗ್ಯ ವಿಚಾರದ ಬಗ್ಗೆ ನಿಖರ ಮಾಹಿತಿ , ಆಳವಾದ ವಿಚಾರ ಬರಿತ ವಿಶ್ಲೇಷಣೆ ,
ಸ್ತ್ರೀ ಆರೋಗ್ಯದ ಅನಿಶ್ಚಿತತೆಯ
ನಿವಾರಣೆ ನನ್ನ ಹೊಣೆ...!
-----------------------------------------------------------------------------------------------------------------
ಯಶಸ್ವಿ ಗರ್ಭಧಾರಣೆಗೆ ಐ ವಿ ಎಫ್ (IVF) ಚಿಕಿತ್ಸೆ . ಗರ್ಭದಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುವ ಫಲವತ್ತತೆ, ಕಾರ್ಯವಿಧಾನ, ಗರ್ಭಿಣಿಯಾಗುವ ನಿಮ್ಮ ಸಾಧ್ಯತೆಗಳನ್ನು ಹೆಚ್ಚಿಸಲು ನೀವು ಮಾಡಬಹುದಾದ ಕೆಲವು ವಿಷಯಗಳು ಹಾಗು ಅದರ ಕುರಿತಾದ ಮಾಹಿತಿಗಳು.
-----------------------------------------------------------------------------------------------------------------
ಭ್ರೂಣ , ಗರ್ಭಾವಸ್ಥೆಯಲ್ಲಿ ಭ್ರೂಣದ ಆರೈಕೆ , ಗರ್ಭದರಿಸಿದಾಗ , ಭ್ರೂಣ ಹಾಗು ನಿಮ್ಮಲ್ಲಿ ಆಗುವ ವಾರ , ತಿಂಗಳ ಬದಲಾವಣೆಗಳು , ಪ್ರಸೂತಿ ಚಿತ್ರಣ , ಗರ್ಭಪೂರ್ವ ಮತ್ತು ಪ್ರಸವಪೂರ್ವ ಹೀಗೆ ಹಲವಾರು ವಿಚಾರಗಳನ್ನೊಳಗೊಂಡ ಹೊಂಗಿರಣ ಹಾಗು ಮಾರ್ಗದರ್ಶನ.
-----------------------------------------------------------------------------------------------------------------
ಪ್ರಚಲಿತ ಹಾಗು ಹೆಚ್ಚು ಬೇಡಿಕೆಯಿರುವ , ಸ್ತ್ರೀ ಸಂಬಂಧಿತ ರೊಬೋಟಿಕ್ ಸರ್ಜರಿ ವಿಚಾರಗಳ ಸಂಕ್ಷಿಪ್ತ ಮಾಹಿತಿ , ವಿಶ್ಲೇಷಣೆ ಹಾಗು ವಿವರಣೆ
[ ರೋಬೋಟ್ ನೆರವಿನ ಶಸ್ತ್ರಚಿಕಿತ್ಸೆ ]
[ ರೊಬೋಟಿಕ್ ಲ್ಯಾಪರೊಸ್ಕೋಪಿಕ್ ಸರ್ಜರಿ ]
-----------------------------------------------------------------------------------------------------------------
ಪ್ರತಿ ಗುರುವಾರ ಬೆಳಗ್ಗೆ 9 ಗಂಟೆಗೆ
-----------------------------------------------------------------------------------------------------------------
Kele Gelathi, Kannada Audio Podcast by Dr. Usha B R
-----------------------------------------------------------------------------------------------------------------
#ushaobgyn #kelegelathi #kg #drushabr #drusha #usha #Gynecologist #Obstetrician #Maternity # MaternityCare #Pregnancy #Women #Woman #WomanHood #Laparoscopy #RoboticSurgeon #ivf #IVFspecialist #jayanagar #Bangalore
-----------------------------------------------------------------------------------------------------------------
Dr. USHA B R | ಡಾ. ಉಷಾ ಬಿ ಆರ್ - MBBS, MS, DNB, FMAS, DRM
OBSTETRICIAN | GYNECOLOGIST | IVF Specialist | Robotic Surgeon [Gynecologic]
ಸ್ತ್ರೀರೋಗ ತಜ್ಞೆ | ಪ್ರಸೂತಿ ತಜ್ಞೆ | ಐ ವಿ ಎಫ್ ತಜ್ಞೆ | ಸ್ತ್ರೀ ರೋಗ ಸಂಬಂಧಿತ ರೋಬೋಟಿಕ್ ಸರ್ಜನ್
||- USHA SPECIALITY CLINIC -||
||- FOR EVERY STAGE OF WOMANHOOD -||
||- FACILITATING, MOTHERHOOD - PARENTHOOD -||
||- FERTILITY | LAPAROSCOPY | MATERNITY -||
||- ROBOTIC SURGERY [GYNECOLOGIC] -||
||- "USHA CARES FOR YOU" -||
1106, 35th D Cross Rd, 4th T Block East JAYANAGAR - BANGALORE
www.usha.care | 901 991 3639 | [email protected]