Sign up to save your podcasts
Or

ಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆ
ಹೆಸರಘಟ್ಟದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಮುಖ್ಯ ತಾಂತ್ರಿಕ ಅಧಿಕಾರಿ ಡಾ.ಎ.ಭಾನು .
‘ಕಗ್ಗಕ್ಕೆ ಮನಸೋತ ಶರಣಾದ ಲಕ್ಷಾಂತರ ಅಭಿಮಾನಿಗಳಲ್ಲಿ ನಾನೂ ಒಬ್ಬ. ಸುಮಾರು 30 ವರ್ಷಗಳಿಂದ ಕಗ್ಗವನ್ನು ಓದಿಕೊಳ್ಳುತ್ತಿದ್ದೇನೆ. ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆʼ ಎಂದು ವಿನಮ್ರವಾಗಿ ಹೇಳುತ್ತಾರೆ ಡಾ.ಎ.ಭಾನು.
ಪ್ರತಿಕ್ರಿಯಿಸಿ: [email protected]
ನಿರೂಪಣೆ: ದೀಪಾ ಪಾವಂಜೆ
BACKGROUND MUSIC WITH THANKS
https://www.youtube.com/watch?v=7G7qtru9qpI&list=PLS9kHjX-_EvMVsxvhJs51axHOS1ag1ZO5&index=3
By Shwetha Initiativeಡಿ.ವಿ.ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗದ ಬಗ್ಗೆ ಮಾತನಾಡಿದ್ದಾರೆ