Sign up to save your podcasts
Or

ಅಮನ
ಬೆಂಗಳೂರಿನ ಬಿಷಪ್ ಕಾಟನ್ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿ. ಚಿಕ್ಕ ವಯಸ್ಸಿನಲ್ಲೇ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕಿರಿಯ ವಯಸ್ಸಿನ ಕವಯಿತ್ರಿ ಎಂದು ಗುರುತಿಸಿಕೊಂಡವಳು. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿಯೂ ಸ್ಥಾನ ಪಡೆದವಳು. ಅವಳ ಸಾಧನೆಯ ಹಾದಿ ಹೇಗಿತ್ತು. ಕಿರಿ ವಯಸ್ಸಿನ ಕವಿಭಾವವನ್ನು ಅರಿಯುವ ಪುಟ್ಟ ಪ್ರಯತ್ನ ಇಲ್ಲಿನದು.
ಸಂದರ್ಶನ ಮತ್ತು ಸಂಚಿಕೆ ನಿರ್ಮಾಣ: ದೀಪಾ ಪಾವಂಜೆ
ಪ್ರತಿಕ್ರಿಯಿಸಿ: [email protected]
By Shwetha Initiativeಅಮನ