ಸಿರಿದನಿ SIRIdani

ಕನ್ನಡದ ಗಝಲ್‌ ಗಮ್ಮತ್ತು- ದೀಪಾ ಪಾವಂಜೆ


Listen Later

ಉರ್ದು ಮೂಲದ ಸಾಹಿತ್ಯ- ಗಾಯನ ಪ್ರಕಾರ ಕನ್ನಡಕ್ಕೆ ಪರಿಚಯವಾಗಿ ಬಹಳ ಕಾಲವಾಯಿತು. ಅಂಥ ಗಝಲ್‌ಗಳನ್ನು ಬರೆಯುತ್ತಾ ಕೃಷ್ಣನ ಬಣ್ಣನೆಯಲ್ಲಿ ಖುಷಿಪಟ್ಟಿದ್ದಾರೆ ದೀಪಾ ಪಾವಂಜೆ. ದೀಪಾ ಪಾವಂಜೆ ಅವರು ಮಂಗಳೂರು ವಾಮಂಜೂರಿನ ಸಂತ ಜೋಸೆಫ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ. ಆಕಾಶವಾಣಿಯಲ್ಲಿ ನಿರೂಪಣೆ, ರಂಗಭೂಮಿ, ಕಥೆ ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು. 

ದೀಪಾ ಅವರ ಗಝಲ್‌ಗೆ ಧ್ವನಿ ನೀಡಿದವರು ಶಿಕ್ಷಕಿ, ರಂಗ ಕಲಾವಿದೆ ಮಂಜುಳಾ ಜನಾರ್ದನ್‌ ಮತ್ತು ಸುಮಿತಾ ಪ್ರಶಾಂತ್‌ ಅವರು.

ಪ್ರತಿಕ್ರಿಯಿಸಿ: [email protected]

Background music used with thanks: 

https://www.youtube.com/watch?v=GmNxHUq6gnw&list=RDMM&start_radio=1

https://www.youtube.com/watch?v=HZ21X6whTkA

https://www.youtube.com/watch?v=pL5Q3vE65Nc

...more
View all episodesView all episodes
Download on the App Store

ಸಿರಿದನಿ SIRIdaniBy Shwetha Initiative