Sign up to save your podcasts
Or

ಕೊಪ್ಪಳದ ಕವಯಿತ್ರಿ, ಸಾಹಿತಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ವಿಜಯಲಕ್ಷ್ಮೀ ಕೊಟಗಿ ಅವರು ಮಾತುಕತೆಗೆ ಸಿಕ್ಕಿದ್ದಾರೆ.
ಅರಳದ ಅಲರು ಮತ್ತು ಶ್ರೀವಿಜಯ ಸ್ವಗತ ಎಂಬ ಎರಡು ಕೃತಿಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ಆ ನೆಪದಲ್ಲಿ ಕೊಟಗಿ ಅವರ ಕವಿಮನಸ್ಸನ್ನು ಅರಿಯುವ ಪುಟ್ಟ ಪ್ರಯತ್ನ ಸಿರಿದನಿಯದ್ದು.
ಮಾತುಕತೆ ಕೇಳಿ ನಿಮ್ಮ ಆಪ್ತರಿಗೂ ಕೇಳಿಸಿ
ಕಾರ್ಯಕ್ರಮ ಹೇಗಿತ್ತು ಎಂದು ಪ್ರತಿಕ್ರಿಯಿಸಿ: [email protected]
By Shwetha Initiativeಕೊಪ್ಪಳದ ಕವಯಿತ್ರಿ, ಸಾಹಿತಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದೆ ವಿಜಯಲಕ್ಷ್ಮೀ ಕೊಟಗಿ ಅವರು ಮಾತುಕತೆಗೆ ಸಿಕ್ಕಿದ್ದಾರೆ.