Sign up to save your podcasts
Or

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಅಜಯ್ ಕುಮಾರ್ ಕೆ ಜಿ
Editor: ಸೋಮಶೇಖರ ಎಸ್
ಮಕ್ಕಳೆಲ್ಲ ಗಲಾಟೆ ಮಾಡುತ್ತಿದ್ದರು. ರಾಜುವಿನ ತಂದೆ ಸುಂದರ್ ಕಂಪ್ಯೂಟರ್ ಕೊಠಡಿಗೆ ಕರೆದುಕೊಂಡು ಹೋಗಿ ಇ-ಅಂಚೆಯ ಬಗ್ಗೆ ಮಾಹಿತಿ ತಿಳಿಸುವರು.
೧.ಮಕ್ಕಳಿಗೆ ಇ-ಅಂಚೆ ಕಳುಹಿಸುವ ಪ್ರಕ್ರಿಯೆ ಪ್ರದರ್ಶಿಸಿ.
೨.ಮಕ್ಕಳಿಗೆ ಇ-ಅಂಚೆಯ ಮೂಲಭೂತ ಅಂಶಗಳನ್ನು ಪರಿಚಯಿಸಿ: ಇ-ಅಂಚೆ ಎಂದರೇನು? ಅದು ಹೇಗೆ ಕೆಲಸ ಮಾಡುತ್ತದೆ? ಇ-ಅಂಚೆಯ ಭಾಗಗಳನ್ನು ಹೆಸರಿಸಿ.
೩. ಮಕ್ಕಳಿಗೆ ಇ-ಅಂಚೆ ಬರೆಯುವ ಅಭ್ಯಾಸವನ್ನು ಕೊಡಿ.
By Kathe Khajane Team, IT for ChangeWriter: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ