:: ಮಾಮರ Podcast ಸಂಚಿಕೆ ::
ಶಾಲ್ಮಲಾ ಪತ್ರಿಕೆಗೆ ೧ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ,ಧಾರವಾಡವೆಂಬ ಸಾಹಿತ್ಯ ಕಾಶಿಯಲ್ಲಿ ಹುಟ್ಟಿ ಅದೃಶ್ಯವಾಗಿ ಹರಿದು ಕಡಲು ಸೇರುವ ಶಾಲ್ಮಲಾ ನದಿಯ ಹೆಸರನ್ನು ಅಜರಾಮರಗೊಳಿಸಿದ ಶ್ರೀ ಚಂಪಾ ಹಾಗೂ ಶ್ರೀ ಸಿ. ಅಶ್ವತ್ಥ್ ರವರ ಜಂಟಿ ರಚನೆ ಎಂಬಂತಿರುವ " ಶಾಲ್ಮಲಾ " ಎಂಬ ಭಾವಗೀತೆಯನ್ನು ಅಷ್ಟೇ ತನ್ಮಯತೆಯಿಂದ ಹಾಡಿ ಸಾಹಿತ್ಯಾಸಕ್ತರಿಗೆ ಅರ್ಪಿಸಿದ್ದಾರೆ, ಶ್ರೀ ಗೋಪಾಲ್ ರವರು. ಕೇಳಿ. ಪುಳಕಿತರಾಗಿ.
ಶ್ರೀ ಗೋಪಾಲ್ ಜೆ. ಕೃಷ್ಣಾಜಿ, ಶಾಖಾಧಿಕಾರಿ, ಕಂದಾಯ ಇಲಾಖೆ ರವರ ಗಾಯನ
ಸಾಹಿತ್ಯ : ಶ್ರೀ ಚಂದ್ರಶೇಖರ ಪಾಟೀಲ
ಮೂಲ ಸಂಗೀತ ಮತ್ತು ಗಾಯನ : ಶ್ರೀ ಸಿ. ಅಶ್ವತ್ಥ್