Sign up to save your podcasts
Or

Writer: ಸುಜಾತಾ ಎಸ್ ಎ
Narrator: ಸುಜಾತಾ ಎಸ್ ಎ
Editor: ಶ್ರೀಮಂತ್
ಅದೊಂದು ಊರು. ಊರಿನ ಹೊರಗೆ ಇರುವ ವಿಶಾಲವಾದ ಬಯಲು. ಹಸಿರಿನಿಂದ ತುಂಬಿದ ಬಯಲಿನ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ಅಲ್ಲೊಂದು ವಿಶಾಲವಾದ ಮಾವಿನ ಮರವಿತ್ತು. ಮರದ ತುಂಬೆಲ್ಲಾ ಫಲಭರಿತವಾದ ಹಣ್ಣುಗಳು. ಪ್ರತಿ ವರ್ಷವೂ ಸಾವಿರಾರು ಸಂಖ್ಯೆಯಲ್ಲಿ ಹಣ್ಣುಗಳನ್ನು ನೀಡುತ್ತಿತ್ತು. ಹಣ್ಣುಗಳನ್ನು ತಿನ್ನಲು
೧. ನದಿ, ನೀರು, ಮರ, ಹಣ್ಣುಗಳುಳ್ಳ ಒಂದು ಸುಂದರವಾದ ಚಿತ್ರವನ್ನು ಬಿಡಿಸುವುದು.
By Kathe Khajane Team, IT for ChangeWriter: ಸುಜಾತಾ ಎಸ್ ಎ