ಕಥೆ ಖಜಾನೆ - ಕನ್ನಡ

ಮೆದು ಮಾತು


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಮಂಜುನಾಥ್ ಪಿ
Editor: ಬಸವರಾಜಪ್ಪ ಎನ್

ವ್ಯಾಪಾರಿಯೊಬ್ಬ ಸಂತೆಗೆಂದು ಸಾಮಾನುಗಳನ್ನು ಟೆಂಪೋದಲ್ಲಿ ತುಂಬಿಕೊಂಡು ಹೊರಟಿದ್ದ. ಮಳೆ ಬಂದು ದಾರಿ ಕೆಟ್ಟು ಹೋಗಿತ್ತು. ದಾರಿ ಮಧ್ಯದಲ್ಲಿ ಟೆಂಪೋದ ಚಕ್ರ ಹೂತು ಹೋಯಿತು. ಸಹಾಯಕ್ಕಾಗಿ ಅಲ್ಲಿ ಹತ್ತಿರದಲ್ಲಿ ಇದ್ದ ಯುವಕನನ್ನು ಕರೆಯುವನು. ಮಾತಿನ ಶೈಲಿಯ ಪ್ರಾಮುಖ್ಯತೆಯನ್ನು ಈ ಕಥೆಯ ಮೂಲಕ ನೀವು ತಿಳಿಯಬಹುದು.    

೧.ಮಕ್ಕಳಿಗೆ ಕೆಲವು ವಾಕ್ಯಗಳನ್ನು ನೀಡಿ ಮತ್ತು ಆ ವಾಕ್ಯಗಳನ್ನು ಶಿಷ್ಟವಾಗಿ ಹೇಳಲು ಹೇಳಿ( ಬೇರೆ ಬೇರೆ ಶೈಲಿಯಲ್ಲಿಯೂ ಹೇಳಬಹುದು) 

೨. ಮಕ್ಕಳಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ. 


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಜೀವನ ಕೌಶಲ್ಯ
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change