Sign up to save your podcasts
Or

Writer: ಶಬ್ನಮ್ ಮಿನ್ವಾಲಾ
Narrator: ಸುಜಾತಾ ಎಸ್ ಎ
Editor: ಅಕ್ಷಯ್ ಖೇಡಗಿಕರ್
ಆರನೇ ತರಗತಿಯಲ್ಲಿರುವ ಮಿನಿ, ಸ್ಕೂಲ್ ಕ್ಯಾಪ್ಟನ್ ಆಯ್ಕೆಗೆ ವೋಟು ಹಾಕಬೇಕಿದೆ. ಶಾಲೆಯಲ್ಲಿ ನಡೆಯುತ್ತಿರುವ ಚುನಾವಣೆಯಲ್ಲಿ ಅವಳು ಯಾರಿಗೆ ವೋಟು ಹಾಕಬಹುದು?
೧. ಚುನಾವಣಾ ವಿಧಾನವನ್ನು ತಿಳಿಹೇಳುವುದು ಮತ್ತು ಮಕ್ಕಳನ್ನು ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು.
೨. ತರಗತಿಯಲ್ಲಿ ನಾಯಕನ ಆಯ್ಕೆಯನ್ನು ವೋಟು ಹಾಕುವುದರ ಮೂಲಕ ನಡೆಸುವುದು.
By Kathe Khajane Team, IT for ChangeWriter: ಶಬ್ನಮ್ ಮಿನ್ವಾಲಾ