ಜ್ಯೋತಿಷ್ಯಶಾಸ್ತ್ರಶಾಸ್ತ್ರ ಮತ್ತು ಖಗೋಳಶಾಸ್ತ್ರ. ೧) ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಸಂಕ್ರಾಂತಿಗೆ ಏನೆಂದು ಕರೆಯುತ್ತಾರೆ? ೨) ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಇರುವ ಮತ್ತೊಂದು ಹೆಸರು ಯಾವುದು? ೩) ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಯಾವ ತಾರೀಖಿನೊಂದು ಆಚರಿಸಲಾಗುತ್ತದೆ? ೪) ಶಾಸ್ತ್ರಬದ್ಧವಾಗಿ ಹಾಗೂ ನೈಜವಾಗಿ ಉತ್ತರಾಯಣ ಪ್ರಾರಂಭವಾಗುವ ತಿಂಗಳು ಯಾವುದು? ೪) ಸಂಕ್ರಾಂತಿ ಯಾವ ದೇವತೆಯನ್ನು ಸ್ಮರಿಸುವ ಹಬ್ಬ ?೫) ಭಿಷ್ಮರು ತಮ್ಮ ಪ್ರಾಣ ಬಿಡಲು ಯಾವ ಯಾವ ಕಾಲಕ್ಕಾಗಿ ಕಾದಿದ್ದರು? ೬) ಸಂಕ್ರಾಂತಿ ಹಬ್ಬ ಯಾವುದರ ಸಂಕೇತ?೭) ಖಗೋಳ ಶಾಸ್ತ್ರದ ಪ್ರಕಾರ ಹಗಲು-ಇರುಳು ಸಮವಾಗಿರುವ ದಿನ ಆಂಗ್ಲಭಾಷೆಯಲ್ಲಿ ಯಾವುದು? ೮) ಸಂಕ್ರಾಂತಿ ಪೊಂಗಲ್ ಲೋಹರಿ ಯಾವ ಧರ್ಮದವರು ಆಚರಿಸುವ ಹಬ್ಬ? ೯) ಜಲ್ಲಿಕಟ್ಟು ಯಾವ ರಾಜ್ಯದಲ್ಲಿ ಆಚರಿಸುವ ಹಬ್ಬ? ೧೦) ಮಕರಜ್ಯೋತಿ ಯಾವುದರ ಸಂಕೇತ ?