Sign up to save your podcastsEmail addressPasswordRegisterOrContinue with GoogleAlready have an account? Log in here.
FAQs about Nagaraju:How many episodes does Nagaraju have?The podcast currently has 23 episodes available.
September 15, 2021ವಿಶ್ವೇಶ್ವರಯ್ಯ ನವರ ಜನ್ಮ ದಿನಾಚರಣೆ ಸೆಪ್ಟೆಂಬರ್ ೧೫ಎಂಜಿನಿಯರ್ಸ್ ಡೆ ಸೆಪ್ಟೆಂಬರ್ ೧೫...more10minPlay
January 13, 2021ಮಕರ ಸಂಕ್ರಾಂತಿಯ ಮಾಹಿತಿಜ್ಯೋತಿಷ್ಯಶಾಸ್ತ್ರಶಾಸ್ತ್ರ ಮತ್ತು ಖಗೋಳಶಾಸ್ತ್ರ. ೧) ಪಂಜಾಬ್ ಹರಿಯಾಣ ರಾಜ್ಯಗಳಲ್ಲಿ ಸಂಕ್ರಾಂತಿಗೆ ಏನೆಂದು ಕರೆಯುತ್ತಾರೆ? ೨) ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಇರುವ ಮತ್ತೊಂದು ಹೆಸರು ಯಾವುದು? ೩) ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಸಂಕ್ರಾಂತಿ ಹಬ್ಬವನ್ನು ಯಾವ ತಾರೀಖಿನೊಂದು ಆಚರಿಸಲಾಗುತ್ತದೆ? ೪) ಶಾಸ್ತ್ರಬದ್ಧವಾಗಿ ಹಾಗೂ ನೈಜವಾಗಿ ಉತ್ತರಾಯಣ ಪ್ರಾರಂಭವಾಗುವ ತಿಂಗಳು ಯಾವುದು? ೪) ಸಂಕ್ರಾಂತಿ ಯಾವ ದೇವತೆಯನ್ನು ಸ್ಮರಿಸುವ ಹಬ್ಬ ?೫) ಭಿಷ್ಮರು ತಮ್ಮ ಪ್ರಾಣ ಬಿಡಲು ಯಾವ ಯಾವ ಕಾಲಕ್ಕಾಗಿ ಕಾದಿದ್ದರು? ೬) ಸಂಕ್ರಾಂತಿ ಹಬ್ಬ ಯಾವುದರ ಸಂಕೇತ?೭) ಖಗೋಳ ಶಾಸ್ತ್ರದ ಪ್ರಕಾರ ಹಗಲು-ಇರುಳು ಸಮವಾಗಿರುವ ದಿನ ಆಂಗ್ಲಭಾಷೆಯಲ್ಲಿ ಯಾವುದು? ೮) ಸಂಕ್ರಾಂತಿ ಪೊಂಗಲ್ ಲೋಹರಿ ಯಾವ ಧರ್ಮದವರು ಆಚರಿಸುವ ಹಬ್ಬ? ೯) ಜಲ್ಲಿಕಟ್ಟು ಯಾವ ರಾಜ್ಯದಲ್ಲಿ ಆಚರಿಸುವ ಹಬ್ಬ? ೧೦) ಮಕರಜ್ಯೋತಿ ಯಾವುದರ ಸಂಕೇತ ?...more10minPlay
December 18, 2020ಪ್ರಬಂಧ ಆಡಿಯೋ ಸರಣಿ ವಿಷಯ ಭಾರತದ ಏಕತೆ ಸಮಗ್ರತೆ, ಆರ್ಟಿಕಲ್ 370ಪ್ರಬಂಧ ಆಡಿಯೋ ಸರಣಿ ವಿಷಯ ಭಾರತದ ಏಕತೆ ಸಮಗ್ರತೆ ಆರ್ಟಿಕಲ್ 370...more9minPlay
December 11, 2020ಕಲಿಕಾಥಿ೯ ಕೇಂದ್ರಿತ ಪಠ್ಯಕ್ರಮ ಧ್ವನಿ ನಾಗರಾಜ್ ಕನ್ನಡ ವಿಭಾಗದ ಮುಖ್ಯಸ್ಥರುಕಲಿಕಾರ್ಥಿ ಕೇಂದ್ರಿತ ಪಠ್ಯಕ್ರಮ ಧ್ವನಿ ನಾಗರಾಜ್ ಕನ್ನಡ ವಿಭಾಗದ ಮುಖ್ಯಸ್ಥರು ಪೂರ್ವ ಭಾಗ...more12minPlay
December 06, 2020ಶಾಲಾ ಸಂಸ್ಕೃತಿ ಧ್ವನಿ ನಾಗರಾಜ್ ಕನ್ನಡ ವಿಭಾಗದ ಮುಖ್ಯಸ್ಥರುಶಾಲಾ ಸಂಸ್ಕೃತಿ ಕನ್ನಡ ವಿಭಾಗದ ಮುಖ್ಯಸ್ಥರು...more14minPlay
FAQs about Nagaraju:How many episodes does Nagaraju have?The podcast currently has 23 episodes available.