ಕಥೆ ಖಜಾನೆ - ಕನ್ನಡ

ಮನೆಯಲ್ಲಿ ಇಲಿ


Listen Later

ಲೇಖಕರು : ಸ್ಟೋರಿವೀವರ್ರಿಗಾಗಿ ಸೌಮ್ಯ ರಾಜೇಂದ್ರನ್
ನಿರೂಪಕರು : ಶ್ರೀನಿವಾಸ್ ಕುಮಅರ್
ಸಂಪಾದಕರು : ವೀರಭದ್ರಯ್ಯ ಎಂಬಿ

ಮನೆಯಲೊಂದು ಇಲಿ ಸೇರಿಕೊಂಡಿದೆ. ಇಲಿಯಿಂದ ಏನೆಲ್ಲಾ ಅವಾಂತರವಾಯಿತು ಗೊತ್ತಾ. ಪುಟಾಣಿಗಳಿಗೆ ಮುದ ನೀಡುವ ಕತೆ ಇದು.

ಮನೆಯಲ್ಲಿ ಇಲಿಗಳಿರುವುದರಿಂದ ಆಗುವುದರ ಅನಾಹುತ ಹಾಗೂ ಅವುಗಳು ಮನೆಗೆ ಬಾರದಂತೆ ತಡೆಯುವ ಕ್ರಮಗಳ ಕುರಿತು ಮಕ್ಕಳಿಗೆ ತಿಳಿಸುವುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.

  1. ಮನೆಯಲ್ಲಿ ಇಲಿಯಿಂದ ಆಗಿರುವ ಅನುಭವಗಳನ್ನು ಹಂಚಿಕೊಳ್ಳುವಂತೆ ತಿಳಿಸುವುದು.
  2. ಮನೆಯಲ್ಲಿ ಇಲಿ ಇದ್ದರೆ ಉಂಟಾಗುವ ಪರಿಣಾಮಗಳ ಬಗ್ಗೆ ಚರ್ಚಿಸುವುದು.
  3. ಮನೆಯಲ್ಲಿ ಇಲಿ ಸೇರಿಕೊಳ್ಳದಂತೆ ವಹಿಸಬಹುದಾದ ಮುಂಜಾಗ್ರತಾ ಕ್ರಮಗಳನ್ನು ಗುಂಪಿನಲ್ಲಿ ಚರ್ಚಿಸುವುದು.
  4. ಕಥೆಯಲ್ಲಿನ ಕುಟುಂಬದವರಿಗೆ ನೀವು ನೀಡುವ ಸಲಹೆಗಳೇನು?
     

ಇವರಿಗೆ ಸೂಕ್ತ: ಹಿರಿಯ ಪ್ರಾಥಮಿಕ ಹಂತ
ಕಥಾವಸ್ತು: ಕುಟುಂಬ,ಬುದ್ಧಿವಂತಿಕೆ ಮತ್ತು ಚತುರತೆ,ಆರೊಗ್ಯ ಮತ್ತು ಸ್ವಚ್ಚತೆ
ಗುರುತು ಪಟ್ಟಿ: ತರಗತಿ ೪,ತರಗತಿ ೫,ತರಗತಿ ೬,ತರಗತಿ ೭
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change