Sign up to save your podcasts
Or

Writer: ರೀನಾ ಐ. ಪುರಿ
Narrator: ಮಾಯಾದೇವಿ ತುರಂಗ
Editor: ನೇತ್ರಾವತಿ
ತಾಯಿ ಸಿಪಿಲೆ ಹಕ್ಕಿ ಚಿಂತೆಯಲ್ಲಿತ್ತು. ಮರಿ ಸಿಪಿಲೆಗೆ ಖುಷಿಯಾದರೂ ಸುಮ್ಮನೇ ಇರುತ್ತಿತ್ತು. ಇದು ತಾಯಿಯ ಚಿಂತೆಗೆ ಕಾರಣ. ಈ ಕತೆ ಓದಿ ಪ್ರಾಣಿ ಪಕ್ಷಿಗಳಿಗೆ ಸಂತೋಷವಾದಾಗ ಅವು ತಮ್ಮ ಖುಷಿಯನ್ನು ಹೇಗೆ ವ್ಯಕ್ತಪಡಿಸುತ್ತವೆ ಎನ್ನುವುದನ್ನು ತಿಳಿಯಿರಿ.
೧.ಪ್ರಾಣಿ ಮತ್ತು ಪಕ್ಷಿಗಳ ಹೆಸರುಗಳನ್ನು ಪಟ್ಟಿ ಮಾಡುವುದು ೨. ತಮಗೆ ಇಷ್ಟವಾದ ಪಕ್ಷಿ/ಪ್ರಾಣಿಯ ಬಗ್ಗೆ ಮಾತನಾಡಲು ಹೇಳುವುದು.
By Kathe Khajane Team, IT for ChangeWriter: ರೀನಾ ಐ. ಪುರಿ