ಒಂದು ಸುಂದರ ಚಿತ್ರಪಟದಿಂದ ಸ್ಫೂರ್ತಿ ಪಡೆದು ಕವಿತೆ ಬರೆದಿದ್ದಾರೆ ದೀಪಾ ಪಾವಂಜೆ. ಮಧುರವಾಗಿ ಹಾಡಿದ್ದಾರೆ ಸುಮಿತಾ ಪ್ರಶಾಂತ ಶೆಟ್ಟಿ ಕಟ್ಕೇರಿ. ದೀಪಾ ಪಾವಂಜೆ ಮಂಗಳೂರಿನವರು. ಉಪನ್ಯಾಸಕಿ. ಆಕಾಶವಾಣಿ ನಿರೂಪಕಿ, ಕಥೆ, ಕವನ, ರೇಡಿಯೋ ನಾಟಕ ಅವರಿಗಿಷ್ಟ.