SriRamachandrapura Matha

ಮೂಲಮಠದ ಪರಿಸರದಲ್ಲಿ ಶಿಷ್ಯರಿಂದ ಖ್ಯಾಪನೆ: ಶ್ರೀಸಂದೇಶ 09-01-2024


Listen Later

ಅಶೋಕೆಗೆ ಆ ಹೆಸರನ್ನಿತ್ತವರಾರು?
ಅಶೋಕೆಯ ಮೂಲಮಠದ ಪರಿಸರದ ಪುಣ್ಯಭೂಮಿಯ ಮಹತಿಯೇನು?
ಆದಿಗುರು ಶ್ರೀ ಶಂಕರಾಚಾರ್ಯರು ಶ್ರೀ ರಘೋತ್ತಮ ಮಠವನ್ನು ಸಂಸ್ಥಾಪಿಸಿ ನೀಡಿದ ಆದೇಶವೇನು?
ಗುರುವಿಗೆ ಅಪಚಾರವೆಸಗಿದರೆ ಏನಾಗಬಹುದು?
ಅಶೋಕೆಯ ಸರ್ವನಾಶವೇಕಾಯಿತು?
ಈ ದಿನದ ಖ್ಯಾಪನೆ ಏಕಾಗಿ?
ಈ ಎಲ್ಲಾ ಪ್ರಶ್ನೆಗಳಿಗುತ್ತರ ಇಂದಿನ ಶ್ರೀಸಂದೇಶ!
09-01-2024
...more
View all episodesView all episodes
Download on the App Store

SriRamachandrapura MathaBy SriRamachandrapura Matha