ಕಥೆ ಖಜಾನೆ - ಕನ್ನಡ

ಮೂರು ಕಲ್ಲುಗಳು


Listen Later

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಶಿವಕುಮಾರಯ್ಯ ಎಂ
Editor: ಮನೀಶ್ ಕೆ

ಒಬ್ಬ ಶಿಲ್ಪಿ ಸುಂದರವಾದ ಮೂರ್ತಿಯನ್ನು ಕೆತ್ತಲು ಮೂರು ಕಲ್ಲುಗಳನ್ನುತಂದನು. ಮೊದಲ ಕಲ್ಲನ್ನು ಉಳಿ ಮತ್ತು ಸುತ್ತಿಗೆಯಿಂದ ಕೆತ್ತಲು ಪ್ರಾರಂಭಿಸಿದನು. ಆಗ ಕಲ್ಲು ಏಟನ್ನು ತಾಳಲಾರದೆ ನೋವನ್ನುವ್ಯಕ್ತ ಪಡಿಸಿತು. ಇನ್ನುಳಿದ ಎರಡು ಕಲ್ಲುಗಳು ಏನು ಮಾಡಿದವು? ಯಾವ ಕಲ್ಲಿನಿಂದ ಸುಂದರವಾದ ಮೂರ್ತಿಯನ್ನಾಗಿ ಮಾಡಲು ಸಾಧ್ಯವಾಗಿರಬಹುದು..!    

೧. ಕ್ಲೇ ಮಾಡೆಲಿಂಗ್ ಮೂಲಕ ಒಂದು ಮೂರ್ತಿಯನ್ನು ಮಾಡುವುದು. 

೨. ಚಿತ್ರದ ಮೂಲಕ ಕಥೆಯನ್ನು ಹೇಳುವುದು ಮತ್ತು ಅರ್ಥೈಸಿಕೊಳ್ಳುವುದು(ಉದಾ:ಶಿಲ್ಪಿ ಮೂರು ಕಲ್ಲುಗಳನ್ನು ತರಿದ ದೃಶ್ಯ
ಒಂದು ಕಲ್ಲನ್ನು ಕೆತ್ತುತ್ತಿರುವ ದೃಶ್ಯ,ಸುಂದರ ಮೂರ್ತಿ ರೂಪಾದ ದೃಶ್ಯ)


ಇವರಿಗೆ ಸೂಕ್ತ: ಪ್ರಾಥಮಿಕ ಹಂತ
ಕಥಾವಸ್ತು: ಭಾವನೆಗಳು
ಗುರುತು ಪಟ್ಟಿ: ತರಗತಿ ೧,ತರಗತಿ ೨,ತರಗತಿ ೩,ತರಗತಿ ೪
ಕಥೆಯ ಚಟುವಟಿಕೆ ಪುಟಕ್ಕೆ ಇಲ್ಲಿ ಕ್ಲಿಕ್ಕಿಸಿ
...more
View all episodesView all episodes
Download on the App Store

ಕಥೆ ಖಜಾನೆ - ಕನ್ನಡBy Kathe Khajane Team, IT for Change