Sign up to save your podcasts
Or

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ಜಾವೀದ್ ಬಾಷಾ
Editor: ಸಂತೋಷ ಕೆ
ನಾನು ದಾರಿಯಲ್ಲಿ ನಡೆದು ಹೋಗುತ್ತಿದ್ದೆ. ನನ್ನ ಬೂಟುಗಳು ಇದ್ದಕ್ಕಿದ್ದಂತೆ ನಿಂತು ಹೋದವು. ಏಕೆ ನಿಂತುಹೋದವು? ದಾರಿ ತುಂಬಾ ಹುಂಚಿ ಹೂವು. ಆತ ಮುಂದೇನು ಮಾಡುವನು? ಏನನ್ನು ಕಾಣುವನು? ಬಾಯಲ್ಲಿ ನೀರೂರುವಂತ ತಿನಿಸು ಏನಿತ್ತು! ಹುಂಚಿಮರದ ಜೊತೆಗಿನ ಸಂಬಂಧದ ಕಥೆ ಹೀಗಿದೆ.
೧. ಬಾಯಲ್ಲಿ ನೀರೂರಿಸುವ ತಿನಿಸುಗಳು ಯಾವುವು? ಎಂದು ಕೇಳಿ ಉತ್ತರವನ್ನು ಪಡೆದುಕೊಳ್ಳಿ.
೨. ತಿಂಡಿ ತಿನಿಸುಗಳ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಬರೆಯಲು ಮತ್ತು ಅಭಿಪ್ರಾಯವನ್ನು ಹೇಳುವಂತೆ ಸೂಚಿಸುವುದು.
By Kathe Khajane Team, IT for ChangeWriter: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ