Sign up to save your podcastsEmail addressPasswordRegisterOrContinue with GoogleAlready have an account? Log in here.
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks.In this podcast, we will be publishing our choicest con... more
FAQs about New Hope TV:How many episodes does New Hope TV have?The podcast currently has 550 episodes available.
May 10, 2023ನಿರೀಕ್ಷೆಯ ವಾಕ್ಯ | 11.05.2023ಆಕೆಯು ಎಲೀಯನ ಬಳಿಗೆ ದೂತರನ್ನು ಕಳುಹಿಸಿ ಅವನಿಗೆ - ನೀನು ಪ್ರವಾದಿಗಳ ಪ್ರಾಣವನ್ನು ತೆಗೆದಂತೆ ನಾಳೆ ಇಷ್ಟು ಹೊತ್ತಿಗೆ ನಾನು ನಿನ್ನ ಪ್ರಾಣವನ್ನು ತೆಗೆಯದೆ ಹೋದರೆ ದೇವತೆಗಳು ನನಗೆ ಬೇಕಾದದ್ದನ್ನು ಮಾಡಲಿ ಎಂದು ಹೇಳಿಕಳುಹಿಸಿದಳು. 3ಅವನು ಇದನ್ನು ಕೇಳಿದೊಡನೆ ತನ್ನ ಪ್ರಾಣರಕ್ಷಣೆಗಾಗಿ ಅಲ್ಲಿಂದ ಹೊರಟು ಯೆಹೂದದ ಬೇರ್ಷೆಬಕ್ಕೆ ಬಂದು ಅಲ್ಲಿ ತನ್ನ ಸೇವಕನನ್ನು ಬಿಟ್ಟನು. 4ತರುವಾಯ ತಾನೊಬ್ಬನಾಗಿ ಅರಣ್ಯದೊಳಗೆ ಒಂದು ದಿವಸದ ಪ್ರಯಾಣದಷ್ಟು ದೂರ ಹೋಗಿ ಒಂದು ಜಾಲೀಗಿಡದ ಕೆಳಗೆ ಕೂತುಕೊಂಡು ಮರಣವನ್ನು ಅಪೇಕ್ಷಿಸಿದನು.1 Kings / 1 ಅರಸುಗಳು 19 : 2 - 4...more5minPlay
May 10, 2023ಡಿವೈನ್ ಎನ್ಕೌಂಟರ್ by Bro Anbu EbenezerIn this episode, Bro Anbu Ebenezer speaks on the Title " ಡಿವೈನ್ ಎನ್ಕೌಂಟರ್ | Divine Encounter "Watch this on YouTube: https://www.youtube.com/watch?v=H0jgbJKJtVQWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more27minPlay
May 09, 2023ದೇವರನ್ನು ಹುಡುಕಿ by Sis. Dorcas NaveenIn this episode, Sis. Dorcas Naveen speaks on the Title “ದೇವರನ್ನು ಹುಡುಕಿ | Seek the Lord”Based on: Psalms-91:15 / Nehemiah-4:4-7 / Daniel-6:12Watch Vonde Marga Ministries on New Hope TV from Monday to Thursday at 5:30 pm and 10:00 am (IST) LIVE at www.newhopetv.org/livetvWatch this on YouTube: https://www.youtube.com/watch?v=KeD0zkJM-9kWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India ...more26minPlay
May 09, 2023ನಿರೀಕ್ಷೆಯ ವಾಕ್ಯ | 10.05.2023ಆ ದಿನಗಳಲ್ಲಿ ಯೇಸು ಗಲಿಲಾಯ ಸೀಮೆಗೆ ಸೇರಿದ ನಜರೇತೆಂಬ ಊರಿನಿಂದ ಬಂದು ಯೊರ್ದನ್ ಹೊಳೆಯಲ್ಲಿ ಯೋಹಾನನಿಂದ ಸ್ನಾನಮಾಡಿಸಿಕೊಂಡನು. ಮಾಡಿಸಿಕೊಂಡ ಕೂಡಲೆ ಆತನು ನೀರಿನೊಳಗಿಂದ ಮೇಲಕ್ಕೆ ಬರಲು ಆಕಾಶವೊಡೆದು ದೇವರಾತ್ಮವು ಪಾರಿವಾಳದ ಹಾಗೆ ತನ್ನ ಮೇಲೆ ಇಳಿಯುವದನ್ನು ಕಂಡನು. ಆಗ - ನೀನು ಪ್ರಿಯನಾಗಿರುವ ನನ್ನ ಮಗನು, ನಿನ್ನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು. ಕೂಡಲೆ ಯೇಸು ದೇವರಾತ್ಮಪ್ರೇರಿತನಾಗಿ ಅಡವಿಗೆ ಹೋದನು. ಆತನು ನಾಲ್ವತ್ತು ದಿವಸ ಅಡವಿಯಲ್ಲಿ ಮೃಗಗಳೊಂದಿಗೆ ಇದ್ದು ಸೈತಾನನಿಂದ ಶೋಧಿಸಲ್ಪಡುವವನಾದನು; ಮತ್ತು ದೇವದೂತರು ಆತನಿಗೆ ಉಪಚಾರಮಾಡಿದರು. Mark 1 : 9 - 13...more5minPlay
May 08, 2023ಭಗವಂತನ ಶಕ್ತಿ by Rev. Baskar SadanandIn this episode, Pr. Baskar Sadanand speaks on the Title " ಭಗವಂತನ ಶಕ್ತಿ |Power of the Lord "Watch this on YouTube: https://www.youtube.com/watch?v=4ZS7KNs-wJIWatch Adbutha Samaya Ministries on New Hope TV every Friday at 9:30 pm (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India ...more24minPlay
May 08, 2023ನಿರೀಕ್ಷೆಯ ವಾಕ್ಯ | 09.05.2023ನಿರೀಕ್ಷೆಯ ವಾಕ್ಯ - 9th May 2023ಮಾರಣೇ ದಿನ ಬೆಳಿಗ್ಗೆ ಅಬ್ರಹಾಮನು ಎದ್ದು ಹಾಗರಳಿಗೆ ಬುತ್ತಿಯನ್ನೂ ಒಂದು ತಿತ್ತಿ ತಣ್ಣೀರನ್ನೂ ಕೊಟ್ಟು ಅವಳ ಹೆಗಲಿನ ಮೇಲೆ ಇಟ್ಟು ಮಗುವನ್ನು ಒಪ್ಪಿಸಿ ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು. ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಹಾಕಿ ಮಗುವು ಸಾಯುವದನ್ನು ನೋಡಲಾರೆನು... Genesis / ಆದಿಕಾಂಡ 21 : 14 - 16...more5minPlay
May 07, 2023ನಮಗೆ ಮಾರ್ಗದರ್ಶನ ನೀಡುವ ದೇವರು by Bishop Sampath KumarIn this episode, Bishop Sampath Kumar speaks on the Title " ನಮಗೆ ಮಾರ್ಗದರ್ಶನ ನೀಡುವ ದೇವರು | The God who Guide Us"Watch True Shop Ministries on New Hope TV every Thursday at 7 pm (IST) LIVE at www.newhopetv.org/livetvWatch this on YouTube: https://www.youtube.com/watch?v=rd2TL5eX0-MWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India ...more22minPlay
May 07, 2023ನಿರೀಕ್ಷೆಯ ವಾಕ್ಯ | 08.05.2023ಇಸ್ರಾಯೇಲ್ಯರು ಮಾತ್ರ ಯೆಹೋವನ ಸ್ವಂತ ಜನರಾದದ್ದೂ; ಯಾಕೋಬ್ ವಂಶಸ್ಥರು ಆತನಿಗೆ ಸ್ವಕೀಯ ಪ್ರಜೆಯಾದದ್ದೂ; ಆತನು ಅವರನ್ನು ಶೂನ್ಯವೂ ಭಯಂಕರವೂ ಆಗಿರುವ ಮರಳುಕಾಡಿನಲ್ಲಿ ಕಂಡು ಪರಾಮರಿಸಿ ಪ್ರೀತಿಯಿಂದ ಆವರಿಸಿಕೊಂಡು ಕಣ್ಣುಗುಡ್ಡಿನಂತೆ ಕಾಪಾಡಿದ್ದೂ; ಹದ್ದು ತನ್ನ ಮರಿಗಳನ್ನು ಗೂಡಿನೊಳಗಿಂದ ಹೊರಡಿಸಿ ಅವುಗಳ ಬಳಿಯಲ್ಲಿ ಹಾರಾಡುವಂತೆ ಯೆಹೋವನು ತನ್ನ ರೆಕ್ಕೆಗಳನ್ನು ಚಾಚಿ ಇಸ್ರಾಯೇಲ್ಯರನ್ನು ಆತುಕೊಂಡದ್ದೂ; Deuteronomy / ಧರ್ಮೋಪದೇಶಕಾಂಡ 32 : 9 - 11...more6minPlay
May 06, 2023ನನ್ನ ದುಃಖ ಮತ್ತು ನೋವಿಗೆ ಮುಕ್ತಾಯ ದಿನಾಂಕವಿದೆಯೇ? by Dr. Naveen ThomasIn this episode, Dr. Naveen Thomas speaks on the Title "ನನ್ನ ದುಃಖ ಮತ್ತು ನೋವಿಗೆ ಮುಕ್ತಾಯ ದಿನಾಂಕವಿದೆಯೇ? |Is there an expiry date for my sorrows and pain?"Dr Naveen Thomas is the former CEO of Bangalore Baptist Hospital and a senior Pediatric surgeon in Bangalore.Based on: Psalms 30:11Watch "SELAH TIME" on New Hope TV every Monday at 8 PM (IST) LIVE at www.newhopetv.org/livetvWatch this on YouTube: https://www.youtube.com/watch?v=dUKxd7Zu-CYWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more28minPlay
May 06, 2023ನಿರೀಕ್ಷೆಯ ವಾಕ್ಯ | 07.05.2023ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ್ದನ್ನೂ ನೀವು ತನ್ನ ಆಜ್ಞೆಗಳನ್ನು ಕೈಕೊಳ್ಳುವವರೋ ಅಲ್ಲವೋ ಎಂದು ತಿಳಿದುಕೊಳ್ಳುವದಕ್ಕೆ ನಿಮ್ಮನ್ನು ಕಷ್ಟಕ್ಕೆ ಒಳಪಡಿಸಿ ನಿಮ್ಮ ಮನೋಭಾವವನ್ನು ಪರೀಕ್ಷಿಸಿದ್ದನ್ನೂ ನೆನಪಿಗೆ ತಂದುಕೊಳ್ಳಿರಿ. Deuteronomy / ಧರ್ಮೋಪದೇಶಕಾಂಡ 8 : 2...more5minPlay
FAQs about New Hope TV:How many episodes does New Hope TV have?The podcast currently has 550 episodes available.