Sign up to save your podcastsEmail addressPasswordRegisterOrContinue with GoogleAlready have an account? Log in here.
Kannada Christian Channel in Karnataka since 2005. Watch New Hope TV across Karnataka on Hathway Digital, Metrocast and Kable First TV Networks.In this podcast, we will be publishing our choicest con... more
FAQs about New Hope TV:How many episodes does New Hope TV have?The podcast currently has 550 episodes available.
April 06, 2023ನಿರೀಕ್ಷೆಯ ವಾಕ್ಯ | Good Friday SpecialA Word of Hope for 7th April 2023 by Sister Christy Zebulon.ನಾವು ಪಾಪದ ಪಾಲಿಗೆ ಸತ್ತು ನೀತಿವಂತರಾಗಿ ಜೀವಿಸುವಂತೆ ಆತನು ನಮ್ಮ ಪಾಪಗಳನ್ನು ತಾನೇ ತನ್ನ ದೇಹದಲ್ಲಿ ಹೊತ್ತುಕೊಂಡು ಮರಣದ ಕಂಬವನ್ನು ಏರಿದನು; ಆತನ ಬಾಸುಂಡೆಗಳಿಂದ ನಿಮಗೆ ಗುಣವಾಯಿತು. 1 ಪೇತ್ರನು 2:24He Himself bore our sins in His body on the tree, that we might die to sin and live to righteousness. By His wounds you have been healed. 1 Peter 2:24WATCH ON YOUTUBE - ನಿರೀಕ್ಷೆಯ ವಾಕ್ಯ | 07.04.2023 Brought to you by New Hope TV...more8minPlay
April 05, 2023ನಿರೀಕ್ಷೆಯ ವಾಕ್ಯ | 06.04.2023A Word of Hope for 6th April 2023 by Sister Christy Zebulon.ಸುಮಾರು ಮೂರು ಗಂಟೆಗೆ ಯೇಸು - ಏಲೀ, ಏಲೀ, ಲಮಾ ಸಬಕ್ತಾನೀ, ಅಂದರೆ ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ ಎಂದು ಮಹಾಧ್ವನಿಯಿಂದ ಕೂಗಿದನು. Matthew / ಮತ್ತಾಯ 27 : 46WATCH ON YOUTUBE - ನಿರೀಕ್ಷೆಯ ವಾಕ್ಯ | 06.04.2023Brought to you by New Hope TV...more7minPlay
April 05, 2023ಸಮಾಧಾನದ ಒಪ್ಪಂದ by Bro. Lenin AnbuIn this episode, Bro. Lenin Anbu speaks on the Title " ಸಮಾಧಾನದ ಒಪ್ಪಂದ l Covenant of peace "Watch this on YouTube: https://www.youtube.com/watch?v=LaIfqjSH1qsWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more30minPlay
April 04, 2023ನಿರೀಕ್ಷೆಯ ವಾಕ್ಯ | 05.04.2023A Word of Hope for 5th April 2023 by Sister Christy Zebulon.ಕ್ರಿಸ್ತನ ಅನ್ಯೋನ್ಯತೆಯಲ್ಲಿ ನಮ್ಮನ್ನು ಯಾವಾಗಲೂ ಜಯೋತ್ಸವದೊಡನೆ ಮೆರಸುತ್ತಾ ಆತನ ವಿಷಯವಾದ ಜ್ಞಾನವೆಂಬ ಸುವಾಸನೆಯನ್ನು ನಮ್ಮ ಮೂಲಕ ಎಲ್ಲಾ ಸ್ಥಳಗಳಲ್ಲಿ ವ್ಯಾಪನಗೊಳಿಸುತ್ತಾ ಬರುವ ದೇವರಿಗೆ ಸ್ತೋತ್ರವು. 2 Corinthians / 2 ಕೊರಿಂಥ 2 : 14Brought to you by New Hope TV...more13minPlay
April 03, 2023ಸಮಯವು ಬೆಲೆಯುಳ್ಳದ್ದು by Pr. Baskar SadanandIn this episode, Pr. Baskar Sadanand speaks on the Title " ಸಮಯವು ಬೆಲೆಯುಳ್ಳದ್ದು l Time is precious"Watch this on YouTube: https://www.youtube.com/watch?v=IBza1VN3JPcAlso, watch Adbutha Samaya Ministries on New Hope TV every Friday at 9:00 pm (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more23minPlay
April 03, 2023ನಿರೀಕ್ಷೆಯ ವಾಕ್ಯ | 04.04.2023A Word of Hope for 1st April 2023 by Sister Christy Zebulon.ಆತನಿಗೆ ಕೆಂಪು ಒಲ್ಲಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನಿಗಿಟ್ಟು - ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ ಎಂದು ಆತನಿಗೆ ವಂದನೆಮಾಡಿ ಬೆತ್ತದಿಂದ ಆತನ ತಲೆಯ ಮೇಲೆ ಹೊಡೆದು ಆತನ ಮೇಲೆ ಉಗುಳಿ ಆತನ ಮುಂದೆ ಮೊಣಕಾಲೂರಿ ಅಡ್ಡಬಿದ್ದರು. ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ಒಲ್ಲಿಯನ್ನು ತೆಗೆದು ಆತನ ಬಟ್ಟೆಗಳನ್ನು ಹೊದಿಸಿ ಆತನನ್ನು ಶಿಲುಬೆಗೆ ಹಾಕುವದಕ್ಕೆ ತೆಗೆದುಕೊಂಡು ಹೋದರು. Mark / ಮಾರ್ಕ 15 : 17 - 20WATCH ON YOUTUBE - ನಿರೀಕ್ಷೆಯ ವಾಕ್ಯ | 04.04.2023Brought to you by New Hope TV...more10minPlay
April 02, 2023ವಿಜಯಶಾಲಿಯಾದ ನಂಬಿಕೆ by Bishop Sampath KumarIn this episode, Bishop Sampath Kumar speaks on the Title " ವಿಜಯಶಾಲಿಯಾದ ನಂಬಿಕೆ | The conquering Faith"Based on: 1 John-5:5Watch this on YouTube: https://www.youtube.com/watch?v=JzooDofXsucWatch Truth Shop Ministries on New Hope TV every Thursday at 7 pm (IST) LIVE at www.newhopetv.org/livetvWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more21minPlay
April 02, 2023ನಿರೀಕ್ಷೆಯ ವಾಕ್ಯ | 03.04.2023A Word of Hope for 3rd April 2023 by Sister Christy Zebulon.ಆತನು ಇನ್ನೂ ಮಾತಾಡುತ್ತಿರುವಾಗಲೇ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮಹಾಯಾಜಕರು ಶಾಸ್ತ್ರಿಗಳು ಹಿರಿಯರು ಇವರ ಕಡೆಯಿಂದ ಒಂದು ಗುಂಪು ಕತ್ತಿದೊಣ್ಣೆಗಳನ್ನು ಹಿಡುಕೊಂಡು ಅವನ ಸಂಗಡ ಬಂತು; ಇದಲ್ಲದೆ ಆತನನ್ನು ಹಿಡುಕೊಡುವವನು ಅವರಿಗೆ - ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿದು ಭದ್ರವಾಗಿ ತೆಗೆದುಕೊಂಡುಹೋಗಿರಿ ಎಂದು ಗುರುತು ಹೇಳಿಕೊಟ್ಟಿದ್ದನು. ಅಲ್ಲಿಗೆ ಬಂದ ಕೂಡಲೆ ಅವನು ಯೇಸುವಿನ ಬಳಿಗೆ ಹೋಗಿ - ಗುರುವೇ ಎಂದು ಹೇಳಿ ಆತನಿಗೆ ಮುದ್ದಿಡಲು ಅವರು ಆತನ ಮೇಲೆ ಕೈಹಾಕಿ ಆತನನ್ನು ಹಿಡಿದರು. Mark / ಮಾರ್ಕ 14 : 43 - 46WATCH ON YOUTUBE - ನಿರೀಕ್ಷೆಯ ವಾಕ್ಯ | 03.04.2023Brought to you by New Hope TV...more7minPlay
April 02, 2023ನಿರೀಕ್ಷೆಯ ವಾಕ್ಯ | 02.04.2023A Word of Hope for 2nd April 2023 by Sister Christy Zebulon.ಕರ್ತನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ, ಪರಲೋಕದಲ್ಲಿ ಮಂಗಳ, ಮೇಲಣಲೋಕಗಳಲ್ಲಿ ಮಹಿಮೆ. ಲೂಕ 19:38‘Blessed is the King who comes in the name of the LORD!’ Peace in heaven and glory in the highest! Luke 19:38ಇಂದಿನ ನಿರೀಕ್ಷೆಯ ವಾಕ್ಯ WATCH ON YOUTUBE - ನಿರೀಕ್ಷೆಯ ವಾಕ್ಯ | 02.04.2023Brought to you by New Hope TV...more7minPlay
April 01, 2023ನಿಮ್ಮ ಆಲೋಚನೆಗಳನ್ನು ಸೆರೆಹಿಡಿಯಿರಿ by Dr. Naveen ThomasIn this episode, Dr Naveen Thomas discussed on “ ನಿಮ್ಮ ಆಲೋಚನೆಗಳನ್ನು ಸೆರೆಹಿಡಿಯಿರಿ | Take captive your thoughts "Dr Naveen Thomas is the former CEO of Bangalore Baptist Hospital and a senior Pediatric surgeon in Bangalore.Watch "SELAH TIME" on New Hope TV every Monday at 8 PM (IST) LIVE at www.newhopetv.org/livetvWatch this on YouTube: https://www.youtube.com/watch?v=m1k3FevmftgWatch this message and be blessed.Also, Watch New Hope TV online at www.newhopetv.org/livetvWith its powerful arm of VISUAL MEDIA, New Hope TV stands as a VOICE OF GOD to the untold millions in Karnataka, India. Bangalore, India...more28minPlay
FAQs about New Hope TV:How many episodes does New Hope TV have?The podcast currently has 550 episodes available.