Sign up to save your podcasts
Or

ಲೇಖಕರು : ಸ್ಟೋರಿವೀವರ್ರಿಗಾಗಿ ಡಾ ಸಿದ್ದಯ್ಯ ಪುರಾಣಿಕ್
ನಿರೂಪಕರು : ಕೃಷ್ಣಮೂರ್ತಿ
ಸಂಪಾದಕರು : ಮನಿಷ್
ಇದು ಬರಿ ಕೋಲು ಅಂತ ಹೇಳಿದ್ದು ಯಾರು? ಇದು ಕುದುರೆಯೇ. ಬೇಕೆಂದ ಕಡೆ ಅದು ಪ್ರಯಾಣಿ ಸಬಲ್ಲುದು. ಕಲ್ಪನೆಯಂತೆ ಅದು ಎಷ್ಟೊಂದು ಜಾಗಗಳಿಗೆ ಕರೆದುಕೊಂಡೂ ಹೋಗಬಹುದು. ಡಾ.ಸಿದ್ಧಯ್ಯ ಪುರಾಣಿಕ ಅವರ ನನ್ನ ಕುದುರೆ ಕವನ ಮಕ್ಕಳ ಜನಪ್ರಿಯ ಸಾಹಿತ್ಯ ಗುಚ್ಛದ ಭಾಗವಾಗಿದೆ.
ಈ ಕಥೆಯ ಮೂಲಕ ಮಕ್ಕಳಿಗೆ ಪ್ರಾಸಪದ ಎಂದರೇನು ಎಂಬ ವ್ಯಾಕರಣಾಂಶ ಪರಿಚಯಿಸಿ ಪಠ್ಯದಲ್ಲಿ ಬರುವಂತಹ ಪ್ರಾಸಪದಗಳನ್ನು ಗುರುತಿಸುವ ಸಾಮರ್ಥ್ಯ ವೃದ್ಧಿಸಬಹುದು. ಕಥೆಗೆ ಸಂಬಂದಿಸಿದಂತೆ ಮಾಡಬಹುದಾದ ಕೆಲವು ತರಗತಿಯ ಚಟುವಟಿಕೆಗಳು :
By Kathe Khajane Team, IT for Changeಲೇಖಕರು : ಸ್ಟೋರಿವೀವರ್ರಿಗಾಗಿ ಡಾ ಸಿದ್ದಯ್ಯ ಪುರಾಣಿಕ್