Sign up to save your podcastsEmail addressPasswordRegisterOrContinue with GoogleAlready have an account? Log in here.
I've never seen anyone's life get better by complaining about reality, I've seen it get better by accepting reality as it is and then making personal decisions to make it better. I’m p... more
FAQs about Padma Prabhu Gethsemane:How many episodes does Padma Prabhu Gethsemane have?The podcast currently has 397 episodes available.
February 15, 2021##WONDERS OF THE WORD## 1 Samuel 3:8 Topic: ಪುನಃ ಕರ್ತನು ಕರೆದನು!ಯೆಹೋವನು ಸಮುವೇಲನನ್ನು ಮೂರನೆಯ ಸಾರಿ ಕರೆದನು. ಅವನು ತಟ್ಟನೆ ಏಲಿಯ ಹತ್ತಿರ ಹೋಗಿ - ಇಗೋ, ಬಂದಿದ್ದೇನೆ, ನನ್ನನ್ನು ಕರೆದಿಯಲ್ಲಾ ಅನ್ನಲು ಹುಡುಗನನ್ನು ಕರೆದವನು ಯೆಹೋವನೇ ಎಂದು ಏಲಿಯು ತಿಳಿದು ಅವನಿಗೆ - ಹೋಗಿ ಮಲಗಿಕೋ;ಯೆಹೋವನು ಪ್ರತ್ಯಕ್ಷನಾಗಿ ಮುಂಚಿನಂತೆ ಸಮುವೇಲನೇ, ಸಮುವೇಲನೇ ಅಂದನು. ಸಮುವೇಲನು - ಅಪ್ಪಣೆಯಾಗಲಿ, ನಿನ್ನ ದಾಸನು ಕಾದಿದ್ದಾನೆ ಎಂದನು....more6minPlay
February 14, 2021## WONDERS OF THE WORD ## Exodus 20:6 Topic: ಪುನಃ ಪ್ರೀತಿಸಿರಿ!!ನನ್ನನ್ನು ಪ್ರೀತಿಸಿ ನನ್ನ ಆಜ್ಞೆಗಳನ್ನು ಕೈಕೊಳ್ಳುವವರಿಗೋ ಸಾವಿರ ತಲೆಗಳವರೆಗೆ ದಯೆ ತೋರಿಸುವವನಾಗಿಯೂ ಇದ್ದೇನೆ....more7minPlay
February 13, 2021##WONDERS OF THE WORD## Numbers 22:15 Topic: ಪುನಃ ಶೋಧನೆ!ಆದರೆ ಬಾಲಾಕನು ಅವರಿಗಿಂತಲೂ ಘನವಂತರಾದ ಹೆಚ್ಚುಮಂದಿ ಪ್ರಧಾನರನ್ನು ಕಳುಹಿಸಿದನು....more7minPlay
February 12, 2021## WONDERS OF THE WORD ## Genesis 26:18 (Part II) Topic:ಪುನಃ ಅದೇ ಹೆಸರು!ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ಮೇಲೆ ಫಿಲಿಷ್ಟಿಯರು ಮುಚ್ಚಿಹಾಕಿದ್ದರಿಂದ ಇಸಾಕನು ಅವುಗಳನ್ನು ತಿರಿಗಿ ತೆಗಿಸಿ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು....more7minPlay
February 10, 2021## WONDERS OF THE WORD ## Genesis 26:18 Topic: ಬಾವಿಗಳನ್ನು ಪುನಃ ತೋಡಿರಿ!ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ಮೇಲೆ ಫಿಲಿಷ್ಟಿಯರು ಮುಚ್ಚಿಹಾಕಿದ್ದರಿಂದ ಇಸಾಕನು ಅವುಗಳನ್ನು ತಿರಿಗಿ ತೆಗಿಸಿ ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು....more7minPlay
February 10, 2021## WONDERS OF THE WORD ## John 4:46 Topic:ಪುನಃ ಕಾನಾ ಊರಿಗೆ!ಹೀಗಿರಲಾಗಿ ಯೇಸು, ತಾನು ನೀರನ್ನು ದ್ರಾಕ್ಷಾರಸವಾಗಿ ಮಾಡಿದ ಗಲಿಲಾಯದ ಕಾನಾ ಊರಿಗೆ ಮತ್ತೊಮ್ಮೆ ಬಂದನು. ಅಲ್ಲಿದ್ದಾಗ ಅರಮನೆಯ ಒಬ್ಬ ಪ್ರಧಾನನ ಮಗನು ಕಪೆರ್ನೌವಿುನಲ್ಲಿ ಅಸ್ವಸ್ಥನಾಗಿದ್ದನು....more6minPlay
February 08, 2021## WONDERS OF THE WORD ## John 20:26 Topic: ಪುನಃ ತೋಮನಿಗೆ!ಎಂಟು ದಿವಸಗಳಾದ ಮೇಲೆ ಆತನ ಶಿಷ್ಯರು ತಿರಿಗಿ ಒಳಗಿದ್ದಾಗ ತೋಮನೂ ಅವರ ಸಂಗಡ ಇದ್ದನು. ಬಾಗಲುಗಳು ಮುಚ್ಚಿದ್ದವು. ಆಗ ಯೇಸು ಬಂದು ನಡುವೆ ನಿಂತು - ನಿಮಗೆ ಸಮಾಧಾನವಾಗಲಿ ಅಂದನು....more6minPlay
February 08, 2021## WONDERS OF THE WORD ## Genesis 29:35 Topic:ಲೇಯಳು ಪುನಃ ಗರ್ಭವತಿಯಾಗಿ!ಆಕೆಯು ತಿರಿಗಿ ಗರ್ಭಿಣಿಯಾಗಿ ಗಂಡುಮಗುವನ್ನು ಹೆತ್ತು - ಈಗ ಯೆಹೋವನಿಗೆ ಉಪಕಾರಸ್ತುತಿ ಮಾಡುವೆನು ಎಂದು ಹೇಳಿ ಅದಕ್ಕೆ ಯೆಹೂದಾ ಎಂದು ಹೆಸರಿಟ್ಟಳು. ಆಮೇಲೆ ಆಕೆಗೆ ಗರ್ಭಧಾರಣೆಯಾಗುವದು ತಡವಾಯಿತು....more6minPlay
February 06, 2021## WONDERS OF THE WORD ## John 11:43 Topic: ಪುನಃ ನೂತನ ಜೀವಿತ!ಅದನ್ನು ಹೇಳಿದ ಮೇಲೆ ದೊಡ್ಡ ಶಬ್ದದಿಂದ - ಲಾಜರನೇ, ಹೊರಗೆ ಬಾ ಎಂದು ಕೂಗಿದನು....more6minPlay
February 05, 2021## WONDERS OF THE WORD ## John 8:11 Topic:ಪರಿಶುದ್ಧ ಜೀವಿತಕ್ಕೆ ಪುನಃ ಮತ್ತೊಂದು ಅವಕಾಶ!ಯೇಸು ಆಕೆಗೆ - ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಎಂದು ಹೇಳಿದನು....more6minPlay
FAQs about Padma Prabhu Gethsemane:How many episodes does Padma Prabhu Gethsemane have?The podcast currently has 397 episodes available.