Sign up to save your podcasts
Or

ಹವ್ಯಾಸಿಯೇ ಇರಲಿ ವೃತ್ತಿಪರನೇ ಇರಲಿ ಛಾಯಾಗ್ರಾಹಕರು ತಮ್ಮ ಕಾಯಕದಲ್ಲಿ ಹಲವಾರು ಬಾರಿ ಫಜೀತಿಗೊಳಗಾಗುವುದು ಇದ್ದೇ ಇದೆ. ಛಾಯಾಗ್ರಾಹಕರ ಕಷ್ಟಸುಖವನ್ನು ತಮ್ಮದೇ ಆದ ಲಹರಿಯಲ್ಲಿ ಹೇಳಿದ್ದಾರೆ ಅಮರದೀಪ್ ಪಿ.ಎಸ್. ಕೊಪ್ಪಳ.
ಅಮರದೀಪ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ನ್ಯಾಯಾಲಯದಲ್ಲಿ ಸಹಾಯಕ ನೋಂದಣಾಧಿಕಾರಿ. ಹವ್ಯಾಸಿ ಛಾಯಾಗ್ರಾಹಕ, ನಟ, ಬರಹಗಾರರೂ ಹೌದು. ಅವರ ಮಾತಿನಲ್ಲೇ ಫೋಟೋಗ್ರಾಫರ್‌ಗಳ ಫಜೀತಿ ಸಿರಿದನಿಯಲ್ಲಿ.
ಪ್ರತಿಕ್ರಿಯಿಸಿ: [email protected]
Background music used with thanks:
https://www.youtube.com/watch?v=HZ21X6whTkA
https://www.youtube.com/watch?v=pL5Q3vE65Nc
By Shwetha Initiativeಹವ್ಯಾಸಿಯೇ ಇರಲಿ ವೃತ್ತಿಪರನೇ ಇರಲಿ ಛಾಯಾಗ್ರಾಹಕರು ತಮ್ಮ ಕಾಯಕದಲ್ಲಿ ಹಲವಾರು ಬಾರಿ ಫಜೀತಿಗೊಳಗಾಗುವುದು ಇದ್ದೇ ಇದೆ. ಛಾಯಾಗ್ರಾಹಕರ ಕಷ್ಟಸುಖವನ್ನು ತಮ್ಮದೇ ಆದ ಲಹರಿಯಲ್ಲಿ ಹೇಳಿದ್ದಾರೆ ಅಮರದೀಪ್ ಪಿ.ಎಸ್. ಕೊಪ್ಪಳ.