Sign up to save your podcasts
Or

Writer: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ
Narrator: ವೇಮಣ್ಣ ಟಿ
Editor: ಸಿದ್ದರಾಮೇಶ್ವರ ಎಂ
ಪಂಚತಂತ್ರದ ಕಥೆ. ಒಂದಾನೊಂದು ಕಾಲದಲ್ಲಿ ದೊಡ್ಡ ಕಾಡೊಂದರಲ್ಲಿ ಒಂದು ನರಿ ಇತ್ತು. ಅದು ನಿರ್ಜನವಾದ ಪ್ರದೇಶದಲ್ಲಿರುವ ಗುಹೆಯೊಂದರಲ್ಲಿ ವಾಸವಾಗಿತ್ತು. ನರಿಯು ಇಲ್ಲದೇ ಇರುವ ಸಮಯದಲ್ಲಿ ಸಿಂಹವೊಂದು ಗುಹೆಯ ಬಳಿ ಬಂದಿತು. ಮುಂದೇನು ಮಾಡಿರಬಹುದು! ನರಿಯು ಗುಹೆಯ ಹತ್ತಿರ ಬಂದಾಗ ಏನನ್ನು ಗಮನಿಸಿತು? ‘ಉಪಾಯ ಬಲ್ಲವನಿಗೆ ಅಪಾಯವಿಲ್ಲ’ಎಂಬ ಗಾದೆ ಮಾತಿನ ಕಥೆಯನ್ನು ನೀವು ಕೇಳಬಹುದು.
೧. ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡುವುದು.
೨. ನರಿ ಮತ್ತು ಸಿಂಹದ ಪಾತ್ರಗಳನ್ನು ಅಭಿನಯಿಸುವುದು.
By Kathe Khajane Team, IT for ChangeWriter: ಡಿಎಸ್‌ಇಆರ್‌ಟಿ ಪಠ್ಯಪುಸ್ತಕ