Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,502 episodes available.
September 02, 2022ಪ್ರಚಲಿತ: ತೋಪು ಸಿನಿಮಾ –ಬಸವಳಿದ ಬಾಲಿವುಡ್ಪ್ರಚಲಿತ: ತೋಪು ಸಿನಿಮಾ –ಬಸವಳಿದ ಬಾಲಿವುಡ್...more9minPlay
September 02, 2022ಸಂಪಾದಕೀಯ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಮುಕ್ತ, ನಿಷ್ಪಕ್ಷಪಾತ ತನಿಖೆ ನಡೆಯಲಿ#ಪ್ರಜಾವಾಣಿಮುರುಘಾ ಶರಣರ ವಿರುದ್ಧದ ಆರೋಪವನ್ನು ವ್ಯಕ್ತಿಗತ ನೆಲೆಯಲ್ಲಿ ನೋಡಬೇಕೇ ವಿನಾ ಸಾಮುದಾಯಿಕ ಅಥವಾ ಧಾರ್ಮಿಕ ನೆಲೆಗಟ್ಟಿನಲ್ಲಿ ನೋಡಬಾರದು. ವಿಚಾರಣೆಗೆ ಒಳಪಡಬೇಕಾದುದು ಆರೋಪಿಯೇ ಹೊರತು, ಸಮುದಾಯ ಅಥವಾ ಧಾರ್ಮಿಕ ಸಂಸ್ಥೆಯಲ್ಲ ಎನ್ನುವ ತಿಳಿವಳಿಕೆಯು ಅನಗತ್ಯ ಗೊಂದಲಗಳನ್ನು ನಿವಾರಿಸಬಲ್ಲದು. ಪ್ರಸಕ್ತ ಪ್ರಕರಣದಲ್ಲಿ, ಸ್ವಾಮೀಜಿ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಸತ್ಯ ಸಂಗತಿ ಅನಾವರಣಗೊಳ್ಳುವುದು ಮುಖ್ಯವಾದಷ್ಟೇ, ಈ ದೇಶದ ಕಾನೂನಿನ ಮುಂದೆ ಎಲ್ಲರೂ ಸಮಾನರು ಎನ್ನುವ ಸಂದೇಶ ಹೊರಹೊಮ್ಮುವುದೂ ಮುಖ್ಯ. https://www.prajavani.net/op-ed/editorial/sexual-harassment-case-against-murugha-mutt-seer-shivamurthy-murugha-sharanaru-968397.html...more6minPlay
September 01, 2022ಪ್ರಚಲಿತ: ಶಾಲೆಯಲ್ಲಿ ಇ– ಕಸದ ಕಿರಿಕಿರಿಪ್ರಚಲಿತ: ಶಾಲೆಯಲ್ಲಿ ಇ– ಕಸದ ಕಿರಿಕಿರಿ...more6minPlay
September 01, 2022ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 1, ಸೆಪ್ಟೆಂಬರ್ 2022ಪ್ರಜಾವಾಣಿ ವಾರ್ತೆ: ಬೆಳಗಿನ ಸುದ್ದಿಗಳು 1, ಸೆಪ್ಟೆಂಬರ್ 2022...more5minPlay
FAQs about Prajavani:How many episodes does Prajavani have?The podcast currently has 7,502 episodes available.