Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,515 episodes available.
February 14, 2021ದಿನದ ಸೂಕ್ತಿ; ದೈವಗತಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more6minPlay
February 14, 2021ವಚನವಾಣಿ: ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು –ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೪೫.ದಿನಾಂಕ : ೧೪-೨-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಡಾ. ಕುಮಾರ್ ಕಣವಿ. --------------------------------------ಒಂದು ಬಿದಿರಿಂಗೆ ಕವೆ ಮೂರು, ಆ ಕವೆಯ ಒಳಗೆ ಲಕ್ಕ ಸಿಬಿರು.ಮೂರು ಕವೆಯ ಕೊಚ್ಚಿಸಿ, ಬಿಲ್ಲ ಸಿಕ್ಕ ಬಿಡಿಸಿ, ಸೀಳಿದ ಬಿದಿರಹೊರೆಹೊರೆಯಲ್ಲಿ ನೆಯಿದೆ, ತೊಟ್ಟಿಲ ಸಂದ ಕಾಣದಂತೆ.ನಾಲ್ಕು ಕಾಲನಿಕ್ಕಿ, ಅಂದ ಅಂದವಾದ ತೊಟ್ಟಿಲ ದಂಡೆಯನಿಕ್ಕಿ,ಕಟ್ಟುವುದಕ್ಕೆ ಶ್ರುತ ದೃಷ್ಟವೆಂಬೆರಡು ದಾರದಲ್ಲಿ ತೊಟ್ಟಿಲ ಕಟ್ಟಿ,ಗವರೇಶ್ವರಲಿಂಗಕ್ಕೆ ಹುಟ್ಟುಗೆಟ್ಟು ಹೋಗೋಎಂದು ಜೋಗುಳವಾಡಿದೆ. ಮೇದರ ಕೇತಯ್ಯ...more8minPlay
February 13, 2021ಹರಟೆ ಕಟ್ಟೆ: ಜಿಲ್ಲಾ ವಿಭಜನೆಯ ಕೂಗುಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.netಅತಿಥಿಗಳು: ಬಿ.ಆರ್. ಸಂಗಪ್ಪಗೋಳ, ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ಅಧ್ಯಕ್ಷಅಶೋಕ ಚಂದರಗಿ, ಕನ್ನಡ ಪರ ಹೋರಾಟಗಾರರು, ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷನಿರೂಪಣೆ–ನಿರ್ವಹಣೆ: ಮಹೇಶ್ ಭಗಿರಥಸಂಕಲನ: ಗಿರೀಶ ದೊಡ್ಡಮನಿ...more30minPlay
February 13, 2021ಸಂಪಾದಕೀಯ: ಭಾರತ–ಚೀನಾ ಗಡಿಯಲ್ಲಿ ಶಾಂತಿ, ಸಾಮರಸ್ಯಕ್ಕೆ ಅಗತ್ಯhttps://www.prajavani.net/editorial...more5minPlay
February 13, 2021ವಚನವಾಣಿ: ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು,–ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಶರಣರ ವಚನಗಳ ವಾಚನ, ವಿಶ್ಲೇಷಣೆ ಮತ್ತು ಗಾಯನ ಸರಣಿ.ಸಂಚಿಕೆ : ೪೪.ದಿನಾಂಕ : ೧೩-೨-೨೦೨೧. -------------------------------------ಪರಿಕಲ್ಪನೆ, ವಾಚನ, ವಿಶ್ಲೇಷಣೆ,ಡಾ. ಬಸವರಾಜ ಸಾದರ.+ + + + +ರಾಗಸಂಯೋಜನೆ-ಗಾಯನ,ಡಾ. ಕುಮಾರ್ ಕಣವಿ. --------------------------------------ರಾಜರ ಬಾಗಿಲಲ್ಲಿ ನಿಂದು, ಕೂಗಿ ಮೊರೆಯಿಟ್ಟು,ನೀನಾರೊ ಎಂದು ಕೇಳಿದಡೆ, ನಾನೊಡೆಯ ಎಂದಡೆ,ಅಡಗದೇಕೆ ನಿನ್ನ ಬಾಯಿ?ತಡೆಯಿಸಿಕೊಂಡು ಒಡೆಯತನವುಂಟೆ ನಿನಗಲ್ಲಿ?ಇಂತೀ ಬಿಡುಹೋರಿಗಳ ಬುಡ ಅಡಗದೇಕೆ,ಐಘಟದೂರ ರಾಮೇಶ್ವರಲಿಂಗವನರಿಯದೆ? ಮೆರೆಮಿಂಡಯ್ಯ...more9minPlay
February 12, 2021ಕಥೆ ಕೇಳು ಮಗುವೆ: ನ್ಯಾನಿ–ಸೋನಿಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ https://www.prajavani.net/...more9minPlay
February 12, 2021ಪ್ರಚಲಿತ: ಭಾರತ-ಚೀನಾ ಗಡಿಸಂಘರ್ಷ ಶಮನದತ್ತ ಹೆಜ್ಜೆಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net/...more9minPlay
February 12, 2021ಸಿನಿ ಮ್ಯಾಟನಿ: ಹವ್ಯಾಸಿ ʼಕಲಾವಿದʼ ಚಿತ್ರದ ನಾಯಕ, ನಿರ್ಮಾಪಕ ಪ್ರದೀಪ್ ಕುಮಾರ್ ಸಂದರ್ಶನಕ್ಷಣ ಕ್ಷಣದ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿhttps://www.prajavani.net ...more11minPlay
FAQs about Prajavani:How many episodes does Prajavani have?The podcast currently has 7,515 episodes available.