Sign up to save your podcastsEmail addressPasswordRegisterOrContinue with GoogleAlready have an account? Log in here.
ಪ್ರಜಾವಾಣಿ 'ಕನ್ನಡ ಧ್ವನಿ' ಪಾಡ್ಕಾಸ್ಟ್ - ಕನ್ನಡ ಸುದ್ದಿ, ಮಾತುಕತೆ, ಸಂವಾದ, ಸಂವಹನ, ದೇಶ-ವಿದೇಶದ ಸಮಗ್ರ ಸುದ್ದಿ, ಮಾಹಿತಿ, ರಾಜ್ಯದ ಬೆಳವಣಿಗೆಯ ಮೇಲೆ ಬೆಳಕು |Prajavani brings you "Kannada Dhwani" Podcast Kannada News ar... more
FAQs about Prajavani:How many episodes does Prajavani have?The podcast currently has 7,523 episodes available.
June 10, 2020ಬಿಜೆಪಿಯನ್ನು ಅಧಿಕಾರಕ್ಕೇರಿಸಿದ ಬಿಎಸ್ವೈಗೆ 'ಗದ್ದುಗೆ' ಉಳಿಸಿಕೊಳ್ಳುವ ಸವಾಲುಜಿದ್ದಿಗೆ ಬಿದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ತಂದು ಕೂರಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ‘ಕುರ್ಚಿ’ ಈಗ ಅಲುಗಾಡಲಾರಂಭಿಸಿದೆ. ಯಡಿಯೂರಪ್ಪ ಮುಂದಿನ ತಲೆಮಾರಿನ ನಾಯಕತ್ವಕ್ಕೆ ಅಧಿಕಾರ ಬಿಟ್ಟುಕೊಡಬೇಕು ಎಂಬ ಚರ್ಚೆ ಈಗ ಬಿಜೆಪಿಯಲ್ಲಿ ಗಂಭೀರ ಸ್ವರೂಪ ಪಡೆದುಕೊಂಡಿದೆ.ಪೂರ್ಣ ವರದಿ....more4minPlay
June 09, 2020ರಾಜ್ಯಸಭೆ ಚುನಾವಣೆ ಅಭ್ಯರ್ಥಿಗಳ ಆಯ್ಕೆ: ಒಂದೇ ಬಾಣ, ಬಿಜೆಪಿ ತಲ್ಲಣರಾಜ್ಯಸಭೆ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಅಭ್ಯರ್ಥಿಗಳ ಆಯ್ಕೆಯ ಕುರಿತಾಗಿ ರಾಜ್ಯದ ಅಧಿಕಾರಾರೂಢ ಬಿಜೆಪಿಗೆ ಶಾಕ್ ಆಗಿದೆ. ರಾಜ್ಯ ಬಿಜೆಪಿಯ ಪ್ರಮುಖರ ಶಿಫಾರಸಿಗೆ ಮಣೆಹಾಕದಿರುವ ಹೈಕಮಾಂಡ್, ಹೊಸಬರಿಗೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ರಾಜ್ಯಸಭೆ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದೆ. ಇದರ ವಿಶ್ಲೇಷಣೆ ಪ್ರಜಾವಾಣಿ ಪ್ರಧಾನ ವರದಿಗಾರ ವೈ.ಗ.ಜಗದೀಶ್ ಅವರಿಂದ. ಧ್ವನಿ: ಉದಯ್.ವರದಿ ಇಲ್ಲಿದೆ....more5minPlay
May 07, 2020ಪ್ರಜಾವಾಣಿ | ಸುದ್ದಿ ಮುಖ್ಯಾಂಶಗಳು 07 ಮೇ 2020ಪ್ರಜಾವಾಣಿ ಧ್ವನಿ - ಸುದ್ದಿ ಮುಖ್ಯಾಂಶಗಳಿಗೆ ಸ್ವಾಗತ.ಇಂದಿನ ಪ್ರಮುಖ ಸುದ್ದಿಗಳ ವಿವರ ವಿಶಾಖಪಟ್ಟಣದಲ್ಲಿ ಅನಿಲ ದುರಂತ - 11 ಸಾವು ಲಾಕ್ಡೌನ್ 3.0: ಯಶಸ್ಸಿಗೆ ಜನರೇ ಹೊಣೆ, ತಪ್ಪಿದಲ್ಲಿ ಕಾದಿದೆ ಗಂಡಾಂತರ ಕೋವಿಡ್-19: ಕರ್ನಾಟಕದಲ್ಲಿ 701 ದಾಟಿದ ಸೋಂಕಿತರ ಸಂಖ್ಯೆ ಕೋವಿಡ್-19: ದೇಶದಲ್ಲಿ 53 ಸಾವಿರದ ಗಡಿಯತ್ತ ಸೋಂಕಿತರ ಸಂಖ್ಯೆ...more7minPlay
FAQs about Prajavani:How many episodes does Prajavani have?The podcast currently has 7,523 episodes available.